ಇದಾದ ಮೇಲೆ ಕಾಕ ಕಾಕ, ಪಿತಾಮಗನ್, ಪೆರಳಗನ್, ಆಯುಧ ಎಳುತ್ತು, ಗಜಿನಿ, ಹೀಗೆ ಬೇರೆ ಬೇರೆ ಸಿನಿಮಾಗಳನ್ನ ಆಯ್ಕೆ ಮಾಡಿ ನಟಿಸ್ತಾ ಇದ್ರು, ಈ ಲಿಸ್ಟ್ಗೆ ಅಯನ್ ಸಿನಿಮಾ ಸೇರಿತು. 'ಅಯನ್' ಸಿನಿಮಾನ ಕೆ.ವಿ.ಆನಂದ್ ನಿರ್ದೇಶಿಸಿದ್ರು. 15 ಕೋಟಿ ಬಜೆಟ್ನಲ್ಲಿ ತೆಗೆದು ಸುಮಾರು 80 ಕೋಟಿ ಕಲೆಕ್ಷನ್ ಮಾಡ್ತು. ಸನ್ ಪಿಕ್ಚರ್ಸ್ ಈ ಸಿನಿಮಾನ ಪ್ರೊಡ್ಯೂಸ್ ಮಾಡಿತ್ತು, ಹ್ಯಾರಿಸ್ ಜಯರಾಜ್ ಮ್ಯೂಸಿಕ್ ಮಾಡಿದ್ರು.