'ಚಿಕ್ಕವಿದ್ದಾಗ ಅಪ್ಪನ ಕೈಗೆ ಹೆದರುತ್ತಿದ್ದೆ. ಆಮೇಲೆ ಮಾಸ್ಟರ್ ಬೆತ್ತಕ್ಕೆ ಹೆದರುತ್ತಿದ್ದೆ. ಬೆಳೆಯುವಾಗ ದೇವರಿಗೆ, ದೊಡ್ಡವರಿಗೆ ಹೆದರುತ್ತಾ ಶಿಸ್ತಿನಿಂದ ಬೆಳೆದು ಬಂದೆ. ಆದರೆ ಈಗ ಅಮ್ಮ, ಅಪ್ಪ ಹೆದರಿಸುವುದಿಲ್ಲ, ಡೈರೆಕ್ಟರ್, ಪ್ರೊಡ್ಯೂಸರ್ ಹೆದರಿಸುವುದಿಲ್ಲ. ಆದರೆ ಈಗ ಹೆದರಿಸುವುದು ನಿಮ್ಮ (ಅಭಿಮಾನಿಗಳು) ಸಿಳ್ಳೆ, ಚಪ್ಪಾಳೆ ಎಂದರು ಚಿರಂಜೀವಿ.