ಸೀನಿಯರ್ ನಟ ಗಿರಿಬಾಬು ಅವರನ್ನು ಕೂಡ ಅಲ್ಲು ರಾಮಲಿಂಗಯ್ಯ ಚಿರಂಜೀವಿ ಬಗ್ಗೆ ಕೇಳಿದ್ರಂತೆ. ಆಗಲೇ ಚಿರಂಜೀವಿ, ಗಿರಿಬಾಬು ಒಟ್ಟಿಗೆ ನಟಿಸಿದ್ರು. ಚಿರಂಜೀವಿ ಆಕ್ಟಿಂಗ್ ಸ್ಟೈಲ್, ಡ್ಯಾನ್ಸ್ ಸ್ಕಿಲ್ಸ್ ನೋಡಿ ಬೇಗ ನೀನು ನಂಬರ್ 1 ಹೀರೋ ಆಗ್ತೀಯಾ ಬರೆದಿಟ್ಟುಕೋ ಅಂದಿದ್ರಂತೆ. ಇದೇ ವಿಷಯವನ್ನು ಗಿರಿಬಾಬು ಅಲ್ಲು ರಾಮಲಿಂಗಯ್ಯಗೆ ಹೇಳಿದ್ರಂತೆ. ಟಾಲಿವುಡ್‌ನಲ್ಲಿ ಚಿರಂಜೀವಿ ಟಾಪ್ ಹೀರೋ ಆಗ್ತಾನೆ. ನಿಮ್ಮ ಮಗಳನ್ನ ಕಣ್ಣು ಮುಚ್ಚಿಕೊಂಡು ಚಿರಂಜೀವಿಗೆ ಕೊಟ್ಟುಬಿಡಿ ಅಂತ ಗಿರಿಬಾಬು ಹೇಳಿದ್ರಂತೆ.