ಮದರ್ಸ್ ಡೇ ದಿನ ನಯನತಾರಾ ಹೊಸ ಫೋಟೋ ರಿವೀಲ್ ಮಾಡಿದ ಭಾವಿ ಪತಿ.
ಕೈಯಲ್ಲಿ ಮಗು ಹಿಡಿದ ನಯನತಾರಾ.
'ಇವಳೇ ನನ್ನ ಮುಂದಿನ ಮಕ್ಕಳ ತಾಯಿ' ಎಂದು ಬರೆದುಕೊಂಡ ವಿಘ್ನೇಶ್.
ನಯನತಾರಾ ಹೊಸ ಲುಕ್ ಹಾಗೂ ಪರ್ಸನಲ್ ಫೋಟೋ ಶೇರ್ ಮಾಡುತ್ತಾರೆ ವಿಘ್ನೇಶ್.
ವಿಘ್ನೇಶ್ ನಿರ್ದೇಶನದ 'ನಾನುಮ್ ರೌಡಿದಾನ್' ಸಿನಿಮಾದಲ್ಲಿ ಅಭಿನಯಿಸಿದ್ದ ನಯನತಾರ.
ಚಿತ್ರೀಕರಣದ ವೇಳೆ ಸ್ನೇಹಿತರಾಗಿದ್ದವರು ಸಿನಿಮಾ ರಿಲೀಸ್ ಆಗೋಷ್ಟರಲ್ಲಿ ಲವ್ ಬರ್ಡ್ಸ್ ಆದರು.
ಅತೀ ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ್ದಾರೆ.
ಮೋದಿ ನೀಡಿದ 'ದೀಪ ಬೆಳಗುವ' ಹಾಗೂ 'ಚಪ್ಪಾಳೆ' ಅಭಿಯಾನದಲ್ಲಿ ವಿಘ್ನೇಶ್ ಹಾಗೂ ನಯನತಾರಾ ಇಬ್ಬರು ಪಾಲ್ಗೊಂಡಿದ್ದರು.
ಇಬ್ಬರೂ ಒಂದೇ ಡಿಸೈನರ್ ರಿಂಗ್ ತೊಟ್ಟು ಫೋಟೋ ಶೇರ್ ಮಾಡಿಕೊಂಡಿದ್ದರು.
ನಯನತಾರಾ ಎಕ್ಸ್ ಲವ್ ಸ್ಟೋರಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.