ಆಮೇಲೆ ಆರ್ಯ, ಭದ್ರ, ಬೊಮ್ಮರಿಲ್ಲು, ಕೊತ್ತಬಂಗಾರುಲೋಕ.. ಹೀಗೆ ಹಿಟ್ ಸಿನಿಮಾಗಳಿಂದ ದಿಲ್ ರಾಜು ಇಂಡಸ್ಟ್ರಿಯಲ್ಲಿ ಸುದ್ದಿಯಾದ್ರು. ಒಂದು ಇಂಟರ್ವ್ಯೂನಲ್ಲಿ ಸೌಂದರ್ಯ ನಟಿಸಿದ್ದ ಚಿತ್ರದಿಂದ ಆದ ಕಹಿ ಅನುಭವ ಹೇಳಿಕೊಂಡ್ರು. ಕಾಸ್ಟ್ಯೂಮ್ ಕೃಷ್ಣ ನಿರ್ಮಿಸಿದ್ದ 'ಅರುಂಧತಿ' ಚಿತ್ರವನ್ನ ವಿತರಣೆಗೆ ಕೊಂಡಿದ್ದೆ. ಅನುಷ್ಕಾ ಅರುಂಧತಿ ಅಲ್ಲ, ಸೌಂದರ್ಯ ನಟಿಸಿದ್ದ ಅರುಂಧತಿ.