ಸಾರಾ ಆಲಿ ಖಾನ್ ಹಿರಿಯ ನಟ ದಿಲೀಪ್ ಕುಮಾರ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ನಿಮಗೆ ಗೊತ್ತಾ?
undefined
ಸಾರಾ ರಾಯಲ್ ಫ್ಯಾಮಿಲಿಯ ಕುಡಿ.ಆದರೆ ಈ ಬಾರಿ ತಂದೆ ಸೈಫ್ ಅಲಿ ಖಾನ್ ಕುಟುಂಬದ ಬಗ್ಗೆ ಹೇಳುತ್ತಿಲ್ಲ. ತಾಯಿ ಅಮೃತಾಸಿಂಗ್ ಅವರ ಮನೆಯ ಕಡೆಯ ವಿವರ ಇಲ್ಲಿದೆ.
undefined
1950ರ ದಶಕದ ಲಿಂಕ್ ಹೊಂದಿದ್ದಾರೆ ಸಾರಾಎಂದರೆ ಆಶ್ಚರ್ಯ ಆಗುವುದು ಸಹಜ.
undefined
ಅಮೃತಾ ಸಿಂಗ್ 1940 ಮತ್ತು 1950ರ ದಶಕದಹಿರಿಯ ನಟಿ ಬೇಗಂ ಪ್ಯಾರಾ ಅವರ ಮೊಮ್ಮಗಳು.
undefined
ಅಮೃತಾ ಸಿಂಗ್ ತಾಯಿ ರುಖ್ಸಾನಾ ಸುಲ್ತಾನಾ ಮತ್ತು ತಂದೆ ಶಿವಿಂದರ್ ಸಿಂಗ್ ವಿರ್ಕ್ ಪಂಜಾಬಿ ಜಾಟ್ ಸಿಖ್.
undefined
ರುಖ್ಸಾನಾ ಬೇಗಂ ಪ್ಯಾರಾ ಅವರ ಸೋದರ ಸೊಸೆ. ಈ ಮೂಲಕ ಅಮೃತಾ ಸಿಂಗ್ ಬೇಗಂ ಪ್ಯಾರಾ ಅವರ ಗ್ರ್ಯಾಂಡ್ ನೀಸ್ ಮತ್ತು ಸಾರಾ ಗ್ರೇಟ್ ಗ್ರ್ಯಾಂಡ್ ನೀಸ್.
undefined
ಬೇಗಂ ಪ್ಯಾರಾ ಆ ಕಾಲ ಟಾಪ್ ಸ್ಟಾರ್ ಆಗಿದ್ದರು ಸೊಹ್ನಿ ಮಹಿವಾಲ್ (1946), ಜಂಜೀರ್ (1947), ರಾಜ್ ಕಪೂರ್ ಅವರೊಂದಿಗೆ ನೀಲ್ ಕಮಲ್ (1947) (1947), ನರ್ಗಿಸ್ ಅವರೊಂದಿಗೆ ಮೆಹೆಂದಿ (1947) ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
undefined
ಆದರೆ ಸಾರಾಗೂ ದಿಲೀಪ್ ಕುಮಾರ್‌ಗೂ ಹೇಗೆ ಸಂಪರ್ಕ? ಬೇಗಂ ಪ್ಯಾರಾ ದಿಲೀಪ್ ಕುಮಾರ್ ಅವರ ಸಹೋದರ ನಾಸಿರ್ ಖಾನ್ ಅವರನ್ನು ಮದುವೆಯಾದರು. ಹೀಗೆ ಸಾರಾ ಮತ್ತು ದಿಲೀಪ್ ಕುಮಾರ್ ದೂರದ ಸಂಬಂಧಿಗಳು.
undefined
ಪ್ರಸ್ತುತ ಸಾರಾ ಅಲಿ ಖಾನ್ ಅಕ್ಷಯ್ ಕುಮಾರ್ ಮತ್ತು ಧನುಷ್ ಜೊತೆ ನಟಿಸಿರುವ 'ಅತ್ರಂಗಿರೇ' ಸಿನಿಮಾದ ಚಿತ್ರೀಕರಣ ಮುಗಿಸಿದರು. ಈ ಚಿತ್ರದ ತಂಡಕ್ಕೆ ನಟಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
undefined