ನಟಿ ಮಾಳವಿಕಾ ಮೋಹನನ್ ಅವರು ಹಸಿರು ಸ್ಕರ್ಟ್ ಮತ್ತು ಗಂಟು ಹಾಕಿದ ಬ್ಲೌಸ್‌ನಲ್ಲಿ ಹಾಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಬಿಯಾಂಡ್ ದಿ ಕ್ಲೌಡ್ಸ್ ಮತ್ತು ಮಾಸ್ಟರ್ ನಂತಹ ಸಿನಿಮಾಗಳ ಮೂಲಕ ಫೇಮಸ್ ಆದ ನಟಿ ಇನ್ಸ್ಟಾಗ್ರಾಮ್‌ನಲ್ಲಿ ಲೇಟೆಸ್ಟ್ ಫೋಟೊಶೂಟ್ ಶೇರ್ ಮಾಡಿದ್ದಾರೆ.
ಮಾಳವಿಕಾ ಮೋಹನನ್ ಸಾಂಪ್ರದಾಯಿಕ ಚೋಕರ್ ಮತ್ತು ಕಿವಿಯೋಲೆಗಳೊಂದಿಗೆ ನೋಟದಲ್ಲೇ ಮೋಡಿ ಮಾಡಿದ್ದಾರೆ.ಸಿಂಪಲ್ ಮೇಕಪ್ ಲುಕ್‌ನಲ್ಲಿದ್ದರು ನಟಿ.
ದೂರದ ಸಮಯದಿಂದ, ದೂರದ ಭೂಮಿಯಲ್ಲಿ ಎಂಬಂತೆಯೇ ಅದೇ ಫೋಟೋದಲ್ಲಿ ಮತ್ತೊಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ ನಟಿ.
ಇದೀಗ ನಟಿ ತನ್ನ ದೇಸಿಯಲ್ಲಿ ಸ್ಟೈಲ್‌ನಲ್ಲಿ ಎಲ್ಲರನ್ನೂ ಬೆರಗುಗೊಳಿಸುತ್ತಿದ್ದಾರೆ.
ಪ್ರತಿ ಭಂಗಿಯಲ್ಲಿಯೂ ನಟಿಯ ಕಣ್ಣುಗಳಲ್ಲಿ ಕಾನ್ಫಿಡೆನ್ಸ್ ಕಾಣಬಹುದು