ರಣಬೀರ್‌ ಕಪೂರ್‌ ಈ ನಟನ ಹೆಂಡತಿಯನ್ನೂ ಬಿಟ್ಟಿಲ್ವಂತೆ!

Suvarna News   | Asianet News
Published : Aug 27, 2020, 07:16 PM IST

ಬಾಲಿವುಡ್‌ನ ಲೇಡಿಸ್‌ ಮ್ಯಾನ್‌ ಎಂದೇ ಫೇಮಸ್‌ ಆಗಿದ್ದಾರೆ ಯುವ ನಟ ರಣಬೀರ್ ಕಪೂರ್. ಈಗ ಸದ್ಯಕ್ಕೆ ಆಲಿಯಾ ಭಟ್‌ ಜೊತೆ ಸೀರಿಯಸ್‌ ರಿಲೆಷನ್‌ಶಿಪ್‌ನಲ್ಲಿದ್ದರೂ, ದಿನ ದಿನ ಈ ನಟನ ಹಳೆ ಆಫೇರ್‌ಗಳು ಮತ್ತೆ ಸುದ್ದಿಯಾಗುತ್ತಲೇ ಇರುತ್ತವೆ. ದೀಪಿಕಾ ಪಡುಕೋಣೆಯಿಂದ ಹಿಡಿದು ಕತ್ರಿನಾ ಕೈಫ್‌ವರೆಗಿನ ಬ್ರೇಕಪ್‌ವರೆಗೆ ಹಾಗೂ ಆಲಿಯಾ ಜೊತೆ ಮದುವೆಯ ಪ್ಲಾನ್‌ವರೆಗೆ ರಣಬೀರ್ ಯಾವಾಗಲೂ ಬಿಟೌನ್‌ನಲ್ಲಿ ಚರ್ಚೆಯಲ್ಲಿರುವ ನಟ. ರಣಬೀರ್ ಡೇಟಿಂಗ್ ನಡೆಸಿರುವ ಮಹಿಳೆಯರ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದ್ದು, ಇಮ್ರಾನ್ ಖಾನ್ ಪತ್ನಿ ಅವಂತಿಕಾ ಮಲ್ಲಿಕ್ ಜೊತೆಯೂ ರಿಲೇಷನ್‌ಶಿಪ್‌ನಲ್ಲಿದ್ದರಂತೆ.

PREV
110
ರಣಬೀರ್‌ ಕಪೂರ್‌  ಈ ನಟನ ಹೆಂಡತಿಯನ್ನೂ ಬಿಟ್ಟಿಲ್ವಂತೆ!

ರಣಬೀರ್‌ ಕಪೂರ್‌ಗೆ ಸಿನಿಮಾಗಳಿಂತ ಆಫೇರ್‌ಗಳೇ ಹೆಚ್ಚು ಹೆಸರು ತಂದುಕೊಟ್ಟಿವೆ.

210

ಸೋನಮ್, ದೀಪಿಕಾ, ಕತ್ರೀನಾ, ಮಹೀರಾ, ಪ್ರಿಯಾಂಕಾ ಹೀಗೆ ರಣಬೀರ್‌ ಗರ್ಲ್‌ಫ್ರೆಂಡ್ಸ್‌ ಪಟ್ಟಿ ಬಾರಿ ಉದ್ದ ಇದೆ. 

310

ಮೊದಲಿನಿಂದಲೂ ರಣಬೀರ್‌ ಕಪೂರ್‌ ಲೈಫ್‌ನಲ್ಲಿ ಒಂದಲ್ಲ ಒಂದು ಲಿಂಕ್‌ಅಪ್‌ ಕೇಳಿ ಬರುತ್ತಲೇ ಇರುತ್ತದೆ. ಈಗ ಇನ್ನೊಂದು ಹೆಸರು ಆಡ್‌ ಆಗಿದೆ ಅವಂತಿಕಾ ಮಲಿಕ್‌. 

410

ಅವಂತಿಕಾ ನಟ ಇಮ್ರಾನ್ ಖಾನ್‌ ಪತ್ನಿ. ಇಮ್ರಾನ್‌ ಖಾನ್‌ ಯಾರು ಗೊತ್ತಾ ನಟ ಆಮೀರ್‌ ಖಾನ್‌ ಅಳಿಯ.

510

ನಂತರ ಇಮ್ರಾನ್ ಖಾನ್‌ನ್ನು ಮದುವೆಯಾದ ಅವಂತಿಕಾ ಮಲಿಕ್, ರಣಬೀರ್ ಕಪೂರ್ ಅವರ ಫಸ್ಟ್‌ ಕ್ರಶ್‌.

610

90 ರ ದಶಕದಲ್ಲಿ ಒಟ್ಟಿಗೆ ಓದುವಾಗ ರಣಬೀರ್ ಅವಂತಿಕಾರ ಮೇಲೆ  ಭಾರಿ ಕ್ರಶ್‌  ಹೊಂದಿದ್ದರು. ಅವಂತಿಕಾ ಫೇಮಸ್‌ ಟೀನ್‌ ಸಿರೀಸ್‌  ಜಸ್ಟ್ ಮೊಹಬ್ಬತ್‌ನಲ್ಲಿ ಬಾಲ ನಟಿಯಾಗಿ ಕೆಲಸ ಮಾಡಿದ್ದಳು. ರಣಬೀರ್ ಅವಂತಿಕಾ ಜೊತೆ ಈ ಧಾರಾವಾಹಿಯ ಸೆಟ್‌ಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದರು.

710

ಇಬ್ಬರೂ ಒಟ್ಟಿಗೆ ಸಾಕಷ್ಟು ಸಮಯ ಕಳೆದರು. ವರದಿಗಳ ಪ್ರಕಾರ, ಐದು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಬೇರ್ಪಟ್ಟರು ಮತ್ತು ಅವಂತಿಕಾ ಇಮ್ರಾನ್ ಜೊತೆ ಡೇಟಿಂಗ್‌ ಮಾಡಲು ಪ್ರಾರಂಭಿಸಿ  2011 ರಲ್ಲಿ ಮದುವೆಯಾದರು. ಈ ಕಪಲ್‌ಗೆ ಒಬ್ಬ ಮಗಳಿದ್ದಾಳೆ.

810

ರಣಬೀರ್ ಮತ್ತು ಅವಂತಿಕಾ ಬೇರೆಯಾಗಿದ್ದರೂ ಸ್ನೇಹಿತರಾಗಿ ಉಳಿದಿದ್ದಾರೆ ಎನ್ನಲಾಗಿದೆ.

910

ಆದಾಗ್ಯೂ, ಭಿನ್ನಾಭಿಪ್ರಾಯಗಳಿಂದಾಗಿ ಇಮ್ರಾನ್ ಮತ್ತು ಅವಂತಿಕಾ ತಾತ್ಕಾಲಿಕವಾಗಿ ತಮ್ಮ ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದು  ಕಳೆದ ವರ್ಷ, ಜೂನ್‌ನಲ್ಲಿ, ಡಿಎನ್‌ಎಯ ವರದಿಯೊಂದು ಹೇಳಿದೆ.

1010

ಅವಂತಿಕಾ ಇಮ್ರಾನ್ ಮನೆಯಿಂದ  ಮಗಳು ಇಮಾರಾ ಮಲಿಕ್ ಖಾನ್ ಜೊತೆ ಪೋಷಕರ ಮನೆಗೆ ಹೋಗಿದ್ದಾರೆ ಎಂದು  ದಂಪತಿಗೆ ಹತ್ತಿರವಿರುವ ಮೂಲವೊಂದು ಪೋರ್ಟಲ್‌ಗೆ ತಿಳಿಸಿದೆ ಎಂಬುದನ್ನು ಬಾಲಿವುಡ್‌ಶಾಡಿಸ್ ಡಾಟ್ ಕಾಮ್  ವರದಿ ಮಾಡಿತ್ತು.

click me!

Recommended Stories