ಕರೀನಾ ಧರಿಸಿದ ಶಿಬುಯಾ ಸಿಲ್ಕ್ ಡ್ರಾಪ್ಡ್ ಕ್ರಾಚೆಟ್ ಜಾಕೆಟ್ ನೋಡೋಕಷ್ಟೇ ಸಿಂಪಲ್.
ಶಿಬುಯಾ ಸಿಲ್ಕ್ ಡ್ರಾಪ್ಡ್ ಕ್ರಾಚೆಟ್ ಜಾಕೆಟ್ ಧರಿಸಿದ ಕರೀನಾ ಮಗನ ಜೊತೆ ಹೊರಗೆ ಕಾಣಿಸಿಕೊಂಡಿದ್ದಾರೆ.
ಗೆಳತಿ ಅಮೃತಾ ಅರೋರಾ ಮನೆಗೆ ಬಂದ ಕರೀನಾ ಸಿಲ್ಕ್ ಜಾಎಕಟ್‌ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ.
ಅದಕ್ಕೆ ಮ್ಯಾಚಿಂಗ್ ಆಗುವಂತೆ ಶೂ ಧರಿಸಿದ್ದು ಅವರ ಲುಕ್ ಕಂಪ್ಲೀಟ್ ಮಾಡಿದೆ.
ಗೆಳತಿಯರೊಂದಿಗೆ ಔಟಿಂಗ್ ಹೋಗೋ ಸಂದರ್ಭ ಕರೀನಾ ಈ ಜಾಕೆಟ್ ಕೊಂಡು ಕೊಂಡಿದ್ದರು.
ಕರೀನಾ ಗಾಗಲ್ ಧರಿಸಿ, ಲೂಸ್ ಹೇರ್ ಬಿಟ್ಟುಕೊಂಡಿದ್ದರು
ಶಿಬುಯಾ ಸಿಲ್ಕ್ ಡ್ರಾಪ್ಡ್ ಕ್ರಾಚೆಟ್ ಜಾಕೆಟ್‌ನಲ್ಲಿ ಕರೀನಾ, ಈ ಜಾಕೆಟ್ ಬೆಲೆ 41,500 ರೂಪಾಯಿ
Suvarna News