'ಲತಾಜಿ 1963 ರಲ್ಲಿ 33 ವರ್ಷ ವಯಸ್ಸಿನಲ್ಲಿದ್ದಾಗ ಈ ವಿಯಷಯವನ್ನು ಬಹಿರಂಗ ಪಡಿಸಿದರು. ಒಂದು ಮುಂಜಾನೆ, ಗಾಯಕಿಗೆ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿತ್ತು ಮತ್ತು ಎರಡು ಅಥವಾ ಮೂರು ಬಾರಿ ಹಸಿರು ಮಿಶ್ರಿತ ದ್ರವ ವಾಂತಿ ಮಾಡಿಕೊಂಡರು. ನೋವಿನಿಂದಾಗಿ ಲತಾರ ಕೈಕಾಲುಗಳನ್ನು ಅಡಿಸಲು ಸಾಧ್ಯವಾಗಲಿಲ್ಲ ಮತ್ತು ಇಡೀ ದೇಹವು ನೋವಿನಿಂದ ಕೂಡಿತ್ತು. ಮೂರು ದಿನಗಳವರೆಗೆ, ಅವರು ಸಾವಿನ ಅತೀ ಸಮೀಪದಲ್ಲಿದ್ದರು. ಹತ್ತು ದಿನಗಳ ನಂತರ, ಆರೋಗ್ಯವು ಸುಧಾರಿಸಲು ಪ್ರಾರಂಭಿಸಿತು. ಯಾರೋ ಅವರಿಗೆ ಸ್ಲೋ ಪಾಯಿಸನ್ ನೀಡಿದ್ದರು ಎಂದು ವೈದ್ಯರು ಹೇಳಿದರು'. ಎಂಬುದನ್ನು ರೇಕಾರ್ಡಿಂಗ್‌ನಲ್ಲಿ ಸದಾ ಕಾರ್ಯನಿರ್ವಹಿಸುತ್ತಿದ್ದ ಪದ್ಮಾ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.