ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಯಾ ಮಿರ್ಜಾ

Published : Jul 15, 2021, 09:39 AM ISTUpdated : Jul 15, 2021, 09:59 AM IST

ಬಾಲಿವುಡ್ ನಟಿ ದಿಯಾ ಮಿರ್ಜಾಗೆ ಗಂಡು ಮಗು ಜನನ ಲಾಕ್‌ಡೌನ್ ನಡುವೆಯೇ ಸರಳವಾಗಿ ಮದುವೆಯಾಗಿದ್ದ ಜೋಡಿ ಮಾಲ್ಡೀವ್ಸ್‌ನಲ್ಲಿ ಹನಿಮೂನ್ ಮುಗಿಸಿದ್ದ ದಿಯಾ

PREV
112
ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಯಾ ಮಿರ್ಜಾ

ನಟಿ ದಿಯಾ ಮಿರ್ಜಾ ಮತ್ತು ಉದ್ಯಮಿ ವೈಭವ್‌ ರೇಖಿ ದಂಪತಿಗೆ ಗಂಡು ಮಗು ಜನಿಸಿದೆ.

212

ಬಾಲಿವುಡ್ ನಟಿ ಮೇ 14ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

312

ಬುಧವಾರ ಮಾಹಿತಿ ನೀಡಿರುವ ನಟಿ, ‘ಕಳೆದ ಮೇ 14ರಂದು ಗಂಡು ಮಗು ಜನಿಸಿದೆ. ಮಗುವಿಗೆ ಅವ್ಯಾನ್‌ ಅಜಾದ್‌ ರೇಖಿ ಎಂದು ನಾಮಕರಣ ಮಾಡಲಾಗಿದೆ ಎದಿದ್ದಾರೆ.

412

ಅವಧಿಪೂರ್ವವಾಗಿ ಜನಿಸಿದ್ದರಿಂದ ಮಗುವನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ ಎಂದಿದ್ದಾರೆ.

512

ಮಗುವಿನ ಆರೋಗ್ಯದ ಬಗ್ಗೆ ವೈದ್ಯರು ಕಾಳಜಿ ವಹಿಸಿದ್ದಾರೆ. ಅವ್ಯಾನ್‌ ಶೀಘ್ರವೇ ಮನೆಗೆ ಬರುವುದನ್ನು ನೋಡಲು ನಾವೆಲ್ಲರೂ ಕಾತರರಾಗಿದ್ದೇವೆ ಎಂದು ತಿಳಿಸಿದ್ದಾರೆ ನಟಿ

612

ದಿಯಾ ಮಿರ್ಜಾ ಮತ್ತು ವೈಭವ್‌ ರೇಖಿ ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದರು.
ಇದಕ್ಕೂ ಮೊದಲು ದಿಯಾ ಮಿರ್ಜಾ ಸಿನಿಮಾ ನಿರ್ಮಾಪಕ ಸಹಿಲ್‌ ಸಂಘಾ ಅವರನ್ನು ವಿವಾಹವಾಗಿದ್ದರು.

712

ದಿಯಾ ಮಿರ್ಜಾ ಫೆಬ್ರವರಿಯಲ್ಲಿ ಖಾಸಗಿ ಸಮಾರಂಭದಲ್ಲಿ ಉದ್ಯಮಿ ವೈಭವ್ ರೇಖಿ ಅವರನ್ನು ವಿವಾಹವಾದರು. ದಿಯಾ ಮಿರ್ಜಾ ಈ ಹಿಂದೆ ಸಾಹಿಲ್ ಸಂಘವನ್ನು ಮದುವೆಯಾಗಿದ್ದರು.

812

ರೆಹನಾ ಹೈ ಟೆರ್ರೆ ದಿಲ್ ಮೇ, ತೆಹ್ಜೀಬ್, ಕೊಯಿ ಮೇರೆ ದಿಲ್ ಮೇ ಹೈ, ಲಾಗೆ ರಹೋ ಮುನ್ನಾ ಭಾಯ್ ಮತ್ತು ಸಂಜಯ್ ದತ್ ಅವರ ಜೀವನಚರಿತ್ರೆಯ ಸಂಜು ಬಯೋಪಿಕ್‌ನಲ್ಲಿ ಮೂಲಕ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.

912

ತಾಪ್ಸೀ ಪನ್ನು ಅವರೊಂದಿಗೆ ನಟಿಸಿದ ಅನುಭವ್ ಸಿನ್ಹಾ ಅವರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಸಿನಿಮಾ ಥಪ್ಪಡ್ ನಲ್ಲಿ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡರು.

1012

ದಿಯಾ ಮಿರ್ಜಾ ಮದುವೆಯಲ್ಲಿ ವೈಭವ್ ರೇಖಿಯ ಮೊದಲ ಹೆಂಡತಿ ಮಗಳು ಸಂಭ್ರಮದಿಂದ ಭಾಗವಹಿಸಿದ್ದು ಸುದ್ದಿಯಾಗಿತ್ತು. ಹನಿಮೂನ್‌ಗೂ ಮಗಳನ್ನು ಕರೆದೊಯ್ದಿದ್ದರು ವೈಭವ್

1112

ಮಹಿಳಾ ಪುರೋಹಿತೆ ಮದುವೆ ನಡೆಸಿಕೊಟ್ಟಿದ್ದು ಇನ್ನಷ್ಟು ಸುದ್ದಿಯಾಗಿತ್ತು.

1212

ದಿಯಾ ಪರಿಸರ ಕಾಳಜಿ, ಪ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆ ಕುರಿತು ಮಾತನಾಡುತ್ತಲೇ ಇರುತ್ತಾರೆ

click me!

Recommended Stories