ನೂತನ್ ಜೊತೆ ಸೂರತ್ ಔರ್ ಸೀರತ್ (1962), ಬಂದಿನಿ (1963), ದಿಲ್ ನೆ ಫಿರ್ ಯಾದ್ ಕಿಯಾ (1966), ದುಲ್ಹನ್ ಏಕ್ ರಾತ್ ಕಿ (1967) ಚಿತ್ರಗಳಲ್ಲಿ ನಟಿಸಿದ್ದಾರೆ. ಮಾಲಾ ಸಿನ್ಹಾ ಜೊತೆ ಅನಪಢ್ (1962), ಪೂಜಾ ಕೆ ಫೂಲ್ (1964), ಬಹರೇನ್ ಫಿರ್ ಭೀ ಆಯೇಗಿ (1966), ಆಂಖೇ (1968); ಆಕಾಶ್‌ದೀಪ್ (1965), ನಂದಾ ಜೊತೆ ಶಾದಿ (1962), ಆಯೇ ಮಿಲನ್ ಕಿ ಬೇಲಾ (1964) ಚಿತ್ರಗಳಿಂದ ಖ್ಯಾತಿ ಗಳಿಸಿದರು.