ಡ್ರಗ್ಸ್ ಪಾರ್ಟಿ: ದೀಪಿಕಾ, ಮಲೈಕಾ ಸೇರಿ ಹಲವರ ವಿರುದ್ಧ NCBಗೆ ದೂರು, ಕಂಪ್ಲೇಂಟ್ ಕೊಟ್ಟಿದ್ದು ದೆಹಲಿ MLA

Suvarna News   | Asianet News
Published : Sep 17, 2020, 04:48 PM ISTUpdated : Sep 17, 2020, 04:49 PM IST

ಕರಣ್ ಜೋಹರ್ ಮನೆಯಲ್ಲಿ ನಡೆದ ಪಾರ್ಟಿಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ದೆಹಲಿ ಶಾಸಕ ಮಜಿಂದರ್ ಸಿಂಗ್ ಸಿರ್ಸಾ ಬಾಲಿವುಡ್ ಪ್ರಮುಖರ ವಿರುದ್ಧ ಎನ್‌ಸಿಬಿಗೆ ದೂರು ಕೊಟ್ಟಿದ್ದಾರೆ. ಯಾರ್ಯರಿದ್ದಾರೆ..? ಇಲ್ಲಿ ನೋಡಿ

PREV
110
ಡ್ರಗ್ಸ್ ಪಾರ್ಟಿ: ದೀಪಿಕಾ, ಮಲೈಕಾ ಸೇರಿ ಹಲವರ ವಿರುದ್ಧ NCBಗೆ ದೂರು, ಕಂಪ್ಲೇಂಟ್ ಕೊಟ್ಟಿದ್ದು ದೆಹಲಿ MLA

ಬಾಲಿವುಡ್‌ನ ಪ್ರಮುಖ ಸ್ಟಾರ್‌ಗಳ ವಿರುದ್ಧ ಎನ್‌ಸಿಬಿಗೆ ದೂರು ನೀಡಲಾಗಿದೆ

210

ದೆಹಲಿ ಶಾಸಕ ಮಜಿಂದರ್ ಸಿಂಗ್ ಸಿರ್ಸ ಎನ್‌ಸಿಬಿಗೆ ದೂರು ಸಲ್ಲಿಸಿದ್ದಾರೆ

310

ಮುಂಬೈನಲ್ಲಿ ಕರಣ್ ಜೋಹಾರ್ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿರುವ ಬಗ್ಗೆ ವಿಡಿಯೋ ತುಣುಕೊಂಡು ಓಡಾಡುತ್ತಿದೆ

410

ಪದ್ಮಾವತ್ ನಟಿ ದೀಊಪಿಕಾ ಪಡುಕೋಣೆಯೂ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ

510

ಹಾಟ್‌ ನಟಿ ಮಲೈಕಾ ಅರೋರಾ ವಿರುದ್ಧವೂ ಡ್ರಗ್ಸ್ ಬಳಕೆಯ ಆರೋಪವಿದೆ.

610

ಮಲೈಕಾ ಬಾಯ್‌ಫ್ರೆಂಡ್ ಅರ್ಜುನ್ ಕಪೂರ್ ಕೂಡಾ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಇವರ ಹೆಸರನ್ನೂ ದೂರಿನಲ್ಲಿ ಸೇರಿಸಲಾಗಿದೆ

710

ಮುಖ್ಯವಾಗಿ ನಿರ್ಮಾಪಕ ಕರಣ್ ವಿರುದ್ಧ ದೂರು ದಾಖಲಾಗಿದ್ದು, ಇವರ ಮನೆಯಲ್ಲಿಯೇ ಪಾರ್ಟಿ ನಡೆದಿತ್ತು

810

ವರುಣ್ ಧವನ್ ಹೆಸರು ಈವರೆಗೆ ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಕೆಳಿ ಬರದಿದ್ದರೂ ವಿಡಿಯೋದಿಂದಾಗಿ ಅವರ ವಿರುದ್ಧವೂ ಕೇಸು ದಾಖಲಾಗಿದೆ

910

ಕರಣ್ ಜೋಹರ್‌ನನ್ನು ಶೀಘ್ರವೇ ಎನ್‌ಸಿಬಿ ಕರೆಯಬಹುದು. ಕರಣ್ ಜೋಹಾರ್ ಎನ್‌ಸಿಬಿ ಜೊತೆ ಕಾಫಿ ಕುಡಿಯಲಿದ್ದಾರೆ

1010

ನಟ ವಿಕ್ಕಿ ಕೌಶಲ್ ಹೆಸರೂ ಕೂಡಾ ದೂರಿನಲ್ಲಿ ಸೇರಿದೆ

click me!

Recommended Stories