ದೀಪಿಕಾ - ಕಂಗನಾ : ಬಾಲಿವುಡ್ ಸಿನೆಮಾಗಳ ಬೆಸ್ಟ್ ಬಿಕಿನಿ ಶಾಟ್ಸ್‌!

Suvarna News   | Asianet News
Published : Nov 23, 2020, 04:16 PM IST

ಬಾಲಿವುಡ್‌ನ ಕೆಲವು ನಟಿಯರು ಪರ್ಫೇಕ್ಟ್‌ ಬಿಕಿನಿ ಫಿಸಿಕ್ ಹೊಂದಿದ್ದಾರೆ. ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಪ್ರಿಯಾಂಕ ಚೋಪ್ರಾ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ. ಈ ನಟಿಯರು ಸಾಕಷ್ಟು ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರೂ ಇವರ ಕೆಲವು ಅನ್‌ಸ್ಕ್ರೀನ್‌ ಬಿಕಿನಿ ಲುಕ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ನಮ್ಮ ನೆಚ್ಚಿನ ನಟಿಯರ ಅತ್ಯುತ್ತಮ ಬಿಕಿನಿ ಶಾಟ್ಸ್‌ ಇಲ್ಲಿವೆ.

PREV
18
ದೀಪಿಕಾ - ಕಂಗನಾ : ಬಾಲಿವುಡ್ ಸಿನೆಮಾಗಳ ಬೆಸ್ಟ್  ಬಿಕಿನಿ ಶಾಟ್ಸ್‌!

ಬಿಕಿನಿ ಲುಕ್ಕಿನಲ್ಲಿ ಕಾಣಿಸಿಕೊಳ್ಳುವ ಬಾಲಿವುಡ್ ನಟಿಯರಿಗೇನು ಕಡಿಮೆ ಇಲ್ಲ. ಸಿನಿಮಾಕ್ಕಾಗಿ ಶೂಟ್‌ ಮಾಡಲಾಗಿರುವ ಹಾಟ್‌ನೆಸ್‌ ಹಾಗೂ ಗ್ಲಾಮರ್ ಎರಡೂ ಸೇರಿರುವ ಕೆಲವು ಬಿಕಿನಿ ಶಾಟ್ಸ್‌ ಅನ್ನು ಬೆಸ್ಟ್‌ ಎಂದು ಪರಿಗಣಿಸಲಾಗಿದೆ.

28

ದೀಪಿಕಾ ಪಡುಕೋಣೆ:
ಪರ್ಫೇಕ್ಟ್‌ ಬಿಕಿನಿ ಬಾಡಿ ಹೊಂದಿರುವ ನಟಿಯರಲ್ಲಿ ದೀಪಿಕಾ ಕೂಡ ಒಬ್ಬರು. ಕಾಕ್ಟೈಲ್ ಚಿತ್ರದಲ್ಲಿ ಕ್ಲಾಸಿಕ್ ಕೆಂಪು ಬಿಕಿನಿ ಮತ್ತು ನ್ಯೂಡ್‌ ಮೇಕಪ್ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ ನಟಿ.

38

ಪ್ರಿಯಾಂಕಾ ಚೋಪ್ರಾ: 
ದೋಸ್ತಾನಾ ಸಿನಿಮಾದ ಪ್ರಿಯಾಂಕಾ ಚೋಪ್ರಾರ ಗೋಲ್ಡನ್‌ ಮೊನೊಕಿನಿ ಬಿಕಿನಿ ಲುಕ್‌ ಇನ್ನೂ ಅಭಿಮಾನಗಳ ನೆನಪಿನಲ್ಲಿ ಉಳಿದಿದೆ. 

48

ಆಲಿಯಾ ಭಟ್: 
ಶಾಂದಾರ್ ಸಿನಿಮಾದಲ್ಲಿ  ಆಲಿಯಾ ಭಟ್‌ರ ಈ ಲುಕ್‌ ಅವರ ಬೆಸ್ಟ್  ಬಿಕಿನಿ ಶಾಟ್‌ ಎಂದು ಹೇಳಲಾಗುತ್ತದೆ.

58

ವಾಣಿ ಕಪೂರ್: 
ಪೀಚ್- ನ್ಯೂಡ್‌ 2 ಫೀಸ್‌  ಬಿಕಿನಿ ಧರಿಸಿರುವ ವಾಣಿ ಕಪೂರ್. ಅವರ ಇತ್ತೀಚಿನ ಸಿನಿಮಾ 'ವಾರ್‌' ನಲ್ಲಿನ  ಅವರ ಈ ಲುಕ್‌ ಅ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ಪಡೆಯಿತು. 

68

ಅನುಷ್ಕಾ ಶರ್ಮಾ: 
ಲೇಡೀಸ್ ವರ್ಸಸ್ ರಿಕಿ ಬೆಹ್ಲ್‌ ಸಿನಿಮಾದ ಅನುಷ್ಕಾರ ಬ್ಲ್ಯಾಕ್‌ ಬಿಕಿನಿ ಶಾಟ್‌ ಅನ್ನು ಫ್ಯಾನ್ಸ್ ಇನ್ನೂ ಮರೆತಿಲ್ಲ.

78

ಕಂಗನಾ ರಣಾವತ್‌: 
ರಾಸ್ಕಲ್ಸ್ ಚಿತ್ರಕ್ಕಾಗಿ ಕಂಗನಾರ ವೈಟ್‌ ಬಿಕಿನಿ ಲುಕ್‌.  

88

ಊರ್ವಶಿ ರೌತೆಲಾ: 
ಸ್ಟನ್ನಿಂಗ್ ಬಾಡಿ ಹೊಂದಿರುವ ಮಾಡೆಲ್ ಕಮ್‌ ನಟಿ ಊರ್ವಶಿ ರೌತೆಲಾ  'ಸನಮ್ ರೇ' ಚಿತ್ರದ ಒಂದು ದೃಶ್ಯದಲ್ಲಿ ಹಾಟ್ ಪಿಂಕ್ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.  

click me!

Recommended Stories