ಸದಾ ಇನ್‌ಸ್ಟಾಗ್ರಾಂನಲ್ಲಿ, ಫೇಸ್‌ಬುಕ್‌ನಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತದೆ.

312
ಸಮಂತಾ ಮತ್ತು ನಾಗಚೈತನ್ಯ ಸೌತ್‌ನ ಕ್ಯೂಟ್ ಕಪಲ್‌ಗಳಲ್ಲಿ ಒಂದು ಜೋಡಿ

412
ಇತ್ತೀಚೆಗೆ ಸೌತ್ ನಟಿ ಸಮಂತಾ ಅಕ್ಕಿನೇನಿ ಸುಂದರವಾದ ಫೋಟೋ ಒಂದನ್ನು ಶೇರ್ ಮಾಡಿದ್ದರು.

512
ಫೋಟೋ ಶೇರ್ ಮಾಡಿದ ಕೂಡಲೇ ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾನೆ.

612
ನಾಗಚೈತನ್ಯಗೆ ಡಿವೋರ್ಸ್ ಕೊಟ್ಟು ನನ್ನ ಮದ್ವೆಯಾಗಿ ಎಂದಿದ್ದಾನೆ ಅಭಿಮಾನಿ

712
ಇದಕ್ಕೆ ಸಮಂತಾ ತಮಾಷೆಯಾಗಿ ಉತ್ತರಿಸಿದ್ದಾರೆ.
ಇದಕ್ಕೆ ಸಮಂತಾ ತಮಾಷೆಯಾಗಿ ಉತ್ತರಿಸಿದ್ದಾರೆ.
812
ನಾಗಚೈತನ್ಯಗೆ ಡಿವೋರ್ಸ್ ಕೊಡಿ, ನಾವಿಬ್ಬರೂ ಮದುವೆಯಾಗುವ ಎಂದಿದ್ದಾನೆ ಅಭಿಮಾನಿ

912
ಈ ಕಮೆಂಟ್‌ಗೆ ಸುಮಾರು 4 ಸಾವಿರ ಲಕ್ಸ್ ಬಂದಿದೆ
ಈ ಕಮೆಂಟ್‌ಗೆ ಸುಮಾರು 4 ಸಾವಿರ ಲಕ್ಸ್ ಬಂದಿದೆ
1012
ಅಭಿಮಾನಿಯ ಹುಟ್ಟು ಬೇಡಿಕೆಗೆ ನಾಜೂಕಾಗಿ ಉತ್ತರಿಸಿದ್ದಾರೆ ಸಮಂತಾ

1112
ಇದು ಕಷ್ಟ. ಒಂದು ಕೆಲಸ ಮಾಡಿ, ನಾಗಚೈತನ್ಯಗೆ ಕೇಳಿನೋಡಿ ಎಂದಿದ್ದಾರೆ.

1212
ಸಮಂತಾಳನ್ನು ಮದುವೆಯಾಗಿ ಎಂದು ಕೇಳಿದ ಅಭಿಮಾನಿ
ಸಮಂತಾಳನ್ನು ಮದುವೆಯಾಗಿ ಎಂದು ಕೇಳಿದ ಅಭಿಮಾನಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.