ಮೋಹನ್ ಬಾಬು ಕುಟುಂಬದೊಂದಿಗಿನ ಒಡನಾಟದಿಂದ ಪ್ರಭಾಸ್ ಈ ರೀತಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮಂಚು ಕುಟುಂಬಕ್ಕೆ, ವಿಶೇಷವಾಗಿ ಮಂಚು ವಿಷ್ಣುಗೆ ಇಂಡಸ್ಟ್ರಿಯಲ್ಲಿ ಹೆಚ್ಚಿನ ಮಾರುಕಟ್ಟೆ ಇಲ್ಲ. ಹಾಗಾಗಿ ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್ ಮುಂತಾದ ಸ್ಟಾರ್‌ಗಳು ನಟಿಸುವುದರಿಂದ ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಚಿತ್ರಕ್ಕೆ ಉತ್ತಮ ಓಪನಿಂಗ್ಸ್ ಸಿಗುತ್ತದೆ ಎಂಬ ನಂಬಿಕೆಯಿದೆ.