ಕರೀನಾಳ ದೊಡ್ಡ ಫ್ಯಾನ್ ಸಾರಾ ಖಾನ್. ಲೈಫಲ್ಲಿ ಬಂದಳು ಮಲತಾಯಿಯಾಗಿ...
First Published | Mar 31, 2020, 12:42 PM ISTಸೈಫ್ ಅಲಿ ಖಾನ್‌ರ ಪುತ್ರಿ ಸಾರಾ ಅಲಿ ಖಾನ್ ಯುವಕರ ನಿದ್ರೆಗೆಡೆಸುತ್ತಿರುವ ಬಾಲಿವುಡ್ ನಟಿ. ಇವರ ಚೈಲ್ದ್‌ಹುಡ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಬ್ಲಾಕ್ ಕಲರ್ ಸಲ್ವಾರ್, ದೊಡ್ಡ ಜುಮುಕಿ ಹಾಗೂ ಕೂದಲು ರಿಲಾಸ್ ಮಾಡಿರುವ ಪುಟ್ಟ ಕ್ಯೂಟ್ ಸಾರಾಗೆ ನೆಟ್ಟಿಗರು ಮನಸೋತಿದ್ದಾರೆ. ಬಾಲ್ಯದಲ್ಲೂ ಸಾರಾ ಚೆಂದದ ಡ್ರೆಸ್‌ಗಳನ್ನು ಧರಿಸುತ್ತಿದ್ದಳು ಎಂದು ಅಭಿಪ್ರಾಯಪಟ್ಟಿದ್ದಾರೆ ಫ್ಯಾನ್ಸ್.