Published : Apr 19, 2020, 09:14 PM ISTUpdated : Apr 19, 2020, 09:25 PM IST
ಪ್ರಧಾನಿ ನರೇಂದ್ರ ಮೋದಿಯವರೆ.. ನಾನು ಮದುವೆಯಾಗಿದ್ದೇನೆ.. ಇನ್ನು ಮಕ್ಕಳಾಗಿಲ್ಲ.. ಪ್ರತ್ಯೇಕ ವಿಮಾನದ ಮೂಲಕ ನನ್ನನ್ನು ಗಂಡನ ಬಳಿ ಸೇರಿಸುವ ಕೆಲಸ ಮಾಡಿ ಎಂದು ಈ ನಟಿ ದುಂಬಾಲು ಬಿದ್ದಿದ್ದಾರೆ. ಏನಿದು ಕತೆ ನೋಡಿ...