ಟಾಲಿವುಡ್‌ನಲ್ಲಿ ಆ ನಾಲ್ವರು ಹೀರೋಗಳು ಅಂದ್ರೆ ಚಿರಂಜೀವಿ, ಬಾಲಯ್ಯ, ನಾಗಾರ್ಜುನ, ವೆಂಕಟೇಶ್ ಅವರನ್ನು ಕರೆಯುತ್ತಾರೆ. ಇವರೇ ಟಾಪ್ ಹೀರೋಗಳು. ಉಳಿದವರನ್ನು ಆ ನಂತರದ ರೇಂಜ್ ಹೀರೋಗಳೆಂದು ಕರೆಯುತ್ತಿದ್ದರು. ಮೋಹನ್ ಬಾಬು, ರಾಜಶೇಖರ್, ಸುಮನ್, ಜಗಪತಿ ಬಾಬು, ರಾಜೇಂದ್ರ ಪ್ರಸಾದ್ ಅವರಂತಹವರನ್ನು ಟೈರ್ 2 ಕೆಟಗರಿಯಾಗಿ ಪರಿಗಣಿಸಲಾಗುತ್ತಿತ್ತು.