ಹೃತಿಕ್, ಐಶ್ವರ್ಯಾ ಸೇರಿ ಸುಂದರ ಕಣ್ಣುಗಳುಳ್ಳ ಸೆಲೆಬ್ರಿಟಿಗಳಿವರು..!

Published : Aug 23, 2020, 03:59 PM IST

ಮುಖದಲ್ಲಿ ಕಣ್ಣಿನ ಸೌಂದರ್ಯ ಮುಖ್ಯ. ಕಣ್ಣು ಮನಸಿನ ಮಾತಿಗೂ ಕನ್ನಡಿ. ಸುಂದರ ಕಣ್ಣುಗಳಿರುವ ಸೆಲೆಬ್ರಿಟಿಗಳಿವರು. ಇವರಂತೆಯೇ ಇವರ ಕಣ್ಣುಗಳೂ ಡಿಫರೆಂಟ್

PREV
18
ಹೃತಿಕ್, ಐಶ್ವರ್ಯಾ ಸೇರಿ ಸುಂದರ ಕಣ್ಣುಗಳುಳ್ಳ ಸೆಲೆಬ್ರಿಟಿಗಳಿವರು..!

ಕಪ್ಪು ಅಥವಾ ಕಂದು ಬಣ್ಣದ ಕಣ್ಣುಗಳ ನಡುವೆ ತಿಳಿ ಬಣ್ಣದ ಕಣ್ಣು ಆಕರ್ಷಕ. ತಿಳಿ ನೀಲ, ತಿಳಿ ಹಸಿರು, ಗ್ರೇ ಬಣ್ಣದ ಕಣ್ಣು ಹೊಂದಿರುವವರು ಬಹಳ ಕಮ್ಮಿ. ಅವರಲ್ಲಿ ಕೆಲವರಿವರು

28

ನಟ ಹೃತಿಕ್ ರೋಷನ್‌ನ ಸಣ್ಣಗಿನ ಆಕರ್ಷಕ ಕಣ್ಣು ಯಾರಿಗಿಷ್ಟವಿಲ್ಲ ಹೇಳೀ..? ಕ್ರಿಶ್ ನಟನಿಗೆ ತಿಳಿ ಬಣ್ಣದ ಜೋಡಿ ಕಣ್ಣುಗಳು ಆಕರ್ಷಕ ಲುಕ್ ಕೊಡುತ್ತದೆ.

38

1994ರ ವಿಶ್ವ ಸುಂದರಿ  ಮತ್ತು ನಟಿ ಐಶ್ವರ್ಯಾ ರೈ ತನ್ನ ತಿಳಿ ಬಣ್ಣದ ಜೋಡಿ ಕಣ್ಣುಗಳಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತಾರೆ. ಅವರ ಸುಂದರ ಕಣ್ಣುಗಳು ಆಕರ್ಷಕ

48

ಅಮೇರಿಕನ್ ಗಾಯಕಿ ಟೈಲರ್ ಸ್ವಿಫ್ಟ್ ತಮ್ಮ ಆಕರ್ಷಕ ಬಣ್ಣದ ಕಣ್ಣಿನ ಮೂಲಕ ಅಭಿಮಾನಿಗಳನ್ನು ಮೋಡಿಮಾಡುತ್ತಾರೆ

58

ತನ್ನ ಆಕರ್ಷಕ ಸೌಂದರ್ಯ ಮತ್ತು ಕಣ್ಣುಗಳಿಂದಾಗಿಯೇ ನಟಿ ಕರೀನಾಗೆ ಸೌಂದರ್ಯ ಜಾಹೀರಾತುಗಳು ಸಿಗುತ್ತವೆ ಎನ್ನಬಹುದು. ಐಕಾನಿಕ್ ಕಾಜಲ್‌ಗೆ ಅವರು ನೀಡುವ ಜಾಹೀರಾತು ಮೈಮರೆಸುತ್ತದೆ

68

ಬಾಲಿವುಡ್‌ನ 90 ರ ನಟಿ ಕರಿಷ್ಮಾ ತಮ್ಮ ನೃತ್ಯದ ಮೂಲಕ ಮಾತ್ರವಲ್ಲ, ತಿಳಿ ನೀಲಿ ಬಣ್ಣದ ಕಣ್ಣುಗಳಿಂದಲೂ ಪ್ರಸಿದ್ಧ. ಕರಿಷ್ಮಾ ಕಣ್ಣು ತುಂಬಾ ಡಿಫರೆಂಟ್

78

ಶೀಘ್ರದಲ್ಲೇ ಝೈನ್ ಮಲಿಕ್ ಮಗುವಿನ ತಾಯಿಯಾಗಲಿರುವ ಫ್ಯಾಷನ್ ರೂಪದರ್ಶಿ ಗಿಗಿ  ಕಣ್ಣುಗಳು ಅವರಿಗೆ ಇನ್ನಷ್ಟು ಮೆರುಗು ನೀಡುತ್ತದೆ

88

ಬಾಲಿವುಡಗ ನಟಿ ಸೆಲೀನಾ ಜೇಟ್ಲಿಯ ಸುಂದರ ಕಣ್ಣುಗಳು ಆಕರ್ಷಕ

click me!

Recommended Stories