ಟಾಪ್ ಲೆಸ್ ಆಗಿ ಕಾಣಿಸಿಕೊಂಡಿರುವ ನಟಿ ಕಾರಾ ಬಂಗಾರದ ಬಣ್ಣವನ್ನು ಬಲಿಕೊಂಡಿದ್ದಾರೆ. ಕೆಂಪು ಬಣ್ಣದ ಪ್ಯಾಂಟ್ ಮತ್ತೆ ಜಾಕೆಟ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಎಂಟ್ರಿ ಕೊಟ್ಟ ಕಾರಾ ಡೆಲಿವಿಂಗೆ ಬಳಿಕ ಜಾಕೆಟ್ ತೆಗೆದು ಟಾಪ್ ಲೆಸ್ ಆಗಿ ಪೋಸ್ ನೀಡಿದ್ದಾರೆ. ಬಂಗಾರದ ಬಣ್ಣ ಬಳಿದುಕೊಂಡು ಬಂದಿರುವುದನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ.