ಈ ಹಿಂದೆ ನಟಿಯರಾದ ಶರ್ಮಿಳಾ ಟ್ಯಾಗೋರ್, ಐಶ್ವರ್ಯ ರೈ, ವಿದ್ಯಾ ಬಾಲನ್ ಮತ್ತು ದೀಪಿಕಾ ಪಡುಕೋಣೆ ತೀರ್ಪುಗಾರರ ಭಾಗವಾಗಿದ್ದರು. ಈ ಉತ್ಸವದಲ್ಲಿ ಪ್ರಿಯಾಂಕಾ ಚೋಪ್ರಾ, ಸೋನಂ ಕಪೂರ್, ಮಲ್ಲಿಕಾ ಶೆರಾವತ್, ಪೂಜಾ ಹೆಗ್ಡೆ, ಹಿನಾ ಖಾನ್, ತಮನ್ನಾ ಭಾಟಿಯಾ, ಅದಿತಿ ರಾವ್ ಹೈದರಿ ಮತ್ತು ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ವರ್ಷ ಕೇನ್ಸ್‌ನಲ್ಲಿ ಭಾರತೀಯ ಚಲನಚಿತ್ರಗಳಾದ ಕೆನಡಿ ಮತ್ತು ಆಗ್ರಾ ಪ್ರದರ್ಶನಗೊಳ್ಳಲಿದೆ.