ಧರೆಗಿಳಿದ ಊರ್ವಶಿ ರೌಟೇಲಾ ಕ್ವಾರಂಟೈನ್‌ ಫಿಟ್‌ನೆಸ್‌ ಗುಟ್ಟು!

First Published | May 7, 2020, 10:36 AM IST

ಇನ್‌ಸ್ಟಾಗ್ರಾಮ್‌ನಲ್ಲಿ ಸಕತ್‌ ಸೆಕ್ಸಿಯಾಗಿ ಪೋಸ್‌ ನೀಡಿರೋ ಊರ್ವಶಿ ರೌಟೇಲಾ ಕ್ವಾರಂಟೈನ್‌ ದಿನಗಳಲ್ಲಿ ಫಿಟ್‌ನೆಸ್‌ ಹೇಗೆ ಕಾಪಾಡಿಕೊಳ್ಳೋದು ಅಂತ ಕಿವಿಮಾತು ಹೇಳಿದ್ದಾರೆ.

ಬಾಲಿವುಡ್‌ ಸುಂದರಿಊರ್ವಶಿ ರೌಟೇಲಾ...
undefined
ಕ್ವಾರಂಟೈನ್‌ ದಿನಗಳಲ್ಲಿ ಫಿಟ್‌ನೆಸ್‌ ಹೇಗೆ ಕಾಪಾಡಿಕೊಳ್ಳಬೇಕೆಂದು ಅಭಿಮಾನಿಗಳಿಗೆ ಟಿಪ್ಸ್ ನೀಡಿದ್ದಾರೆ.
undefined
Tap to resize

ಕ್ವಾರಂಟೈನ್‌ ಟೈಮ್‌ನಲ್ಲಿ ದೇಹ ಮಾತ್ರವಲ್ಲ, ಮನಸ್ಸಿಗೂ ವ್ಯಾಯಾಮ ಬೇಕು.
undefined
ಇಲ್ಲದಿದ್ದರೆ ಖಿನ್ನತೆಯಂಥಾ ಸಮಸ್ಯೆ ಬರಬಹುದು. ಇಂಥ ಟೈಮ್‌ನಲ್ಲಿ ನೀವು ಯೋಗ ಮಾಡಲೇಬೇಕು.
undefined
ಪ್ರಾಣಾಯಾಮ ಆರೋಗ್ಯ ಶಕ್ತಿಯ ಜೊತೆಗೆ ಏಕಾಗ್ರತೆ, ಮಾನಸಿಕ ಸ್ಥಿರತೆ ಹೆಚ್ಚಿಸುತ್ತದೆ.
undefined
ಪ್ರಾಣಾಯಾಮ ಮಿಸ್‌ ಮಾಡಬೇಡಿ.
undefined
ಸೋಫಾ, ಕುರ್ಚಿ, ಮೆಟ್ಟಿಲು ಬಳಸಿ ಮಾಡುವ ಅನೇಕ ಎಕ್ಸರ್‌ಸೈಸ್‌ಗಳು ಯೂಟ್ಯೂಬ್‌ನಲ್ಲಿ ಸಿಗುತ್ತವೆ.
undefined
ಪ್ರೊಟೀನ್‌ ಹೆಚ್ಚಿರುವ ಆಹಾರ, ಜೀರ್ಣಕ್ರಿಯೆ ಸರಾಗಗೊಳಿಸುವ ನಾರಿನಂಶ ಇರುವ ಪದಾರ್ಥ ಸೇವಿಸಿ.
undefined
ಹಣ್ಣು, ತರಕಾರಿ ಸೇವನೆ ಹೆಚ್ಚಲಿ.
undefined
ಮನೆಯಲ್ಲೇ ಜಂಕ್‌ ಫುಡ್‌ ತಯಾರಿಸಿ ತಿನ್ನೋ ಬದಲು ಸಲಾಡ್ಸ್‌ ಟ್ರೈ ಮಾಡಿ. ಅದರಲ್ಲಿ ಹೊಸ ಹೊಸ ಪ್ರಯೋಗ ಮಾಡಿ. ಈ ಟೈಮ್‌ನಲ್ಲೂ ಚಾಟ್ಸ್‌ ಬೇಕಾ ಯೋಚ್ನೆ ಮಾಡಿ. ಧರೆಗಿಳಿದ ಊರ್ವಶಿಯ ಸೌಂದರ್ಯದ ಗುಟ್ಟು
undefined

Latest Videos

click me!