ಮುಚ್ಚು ಮುರೆಯಿಲ್ಲದೇ ಸೆಕ್ಸ್‌ ಲೈಫ್ ಬಹಿರಂಗಗೊಳಿಸಿರುವ ಬಾಲಿವುಡ್‌ ಸ್ಟಾರ್ಸ್

Published : Jul 02, 2020, 12:19 PM IST

ಕೆಲವು ಸೆಲೆಬ್ರೆಟಿಗಳು ಸಂದರ್ಶನಗಳಲ್ಲಿ ತಮ್ಮ ಬಗ್ಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ. ದೀಪಿಕಾ ಪಡುಕೋಣೆಯಿಂದ ಸಲ್ಮಾನ್ ಖಾನ್‌ವರೆಗೂ ಕೆಲವು ಸ್ಟಾರ್‌ಗಳ ಲೈಂಗಿಕ ಜೀವನ ಹೇಗಿದೆ ಎಂಬುವುದು ಬಹಿರಂಗವಾಗಿದೆ. ಪ್ರಸಿದ್ಧ ವ್ಯಕ್ತಿಗಳು ಸೆಕ್ಸ್‌ ಲೈಫ್‌ ಬಗ್ಗೆ ಸ್ವತಃ ಅವರೇ ರೀವಿಲ್‌ ಮಾಡಿದ ವಿಷಯಗಳಿವೆ ಇಲ್ಲಿವೆ.   

PREV
110
ಮುಚ್ಚು ಮುರೆಯಿಲ್ಲದೇ ಸೆಕ್ಸ್‌ ಲೈಫ್  ಬಹಿರಂಗಗೊಳಿಸಿರುವ ಬಾಲಿವುಡ್‌ ಸ್ಟಾರ್ಸ್

ಬಾಲಿವುಡ್‌ನ  ದೀಪಿಕಾ ಪಡುಕೋಣೆಯಿಂದ ಸಲ್ಮಾನ್ ಖಾನ್, ಮಲೈಕಾ ಅರೋರಾವರೆಗೆ ಕೆಲವು ಸ್ಟಾರ್‌ಗಳು ತಮ್ಮ ಲೈಂಗಿಕ ಜೀವನದ ಬಗ್ಗೆ ರಿವೀಲ್‌ ಮಾಡಿದ್ದಾರೆ.

210

ಸಲ್ಮಾನ್ ಖಾನ್: ಕರಣ್ ಜೋಹರ್‌ಗೆ ನೀಡಿದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಇನ್ನೂ ವರ್ಜಿನ್‌ ಎಂದು ಹೇಳಿ ಕೊಂಡಿದ್ದಾರೆ.

310

ದೀಪಿಕಾ ಪಡುಕೋಣೆ: ವ್ಯಕ್ತಿಯೊಂದಿಗೆ ಲೈಂಗಿಕವಾಗಿ ಬೆರೆಯುವ ಮೊದಲು ಭಾವನಾತ್ಮಕ ಒಳಗೊಳ್ಳುವಿಕೆಗೆ ಆದ್ಯತೆ ನೀಡುತ್ತಾರಂತೆ.

410

ರಣಬೀರ್ ಕಪೂರ್: ಬರ್ಫಿ ನಟ ಕೇವಲ 5 ವರ್ಷದವನಿದ್ದಾಗ ವರ್ಜಿನಿಟಿ ಕಳೆದುಕೊಂಡರಂತೆ.ಈ ಪ್ರಮಾದಕ್ಕಾಗಿ ರಿಗ್ರೇಟ್‌ ಸಹ ಮಾಡಿಕೊಳ್ಳುವ ನಟ, ಇದು ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧದ ಮೇಲೆ ಪರಿಣಾಮ ಬೀರಿತು ಎಂದು ಸುಳಿವು ನೀಡಿದರು.

510

ಮಲೈಕಾ ಅರೋರಾ: ತನ್ನ ಸಂದರ್ಶನವೊಂದರಲ್ಲಿ, ಎವರ್‌ಗ್ರೀನ್‌ ಸುಂದರಿ ಮಲೈಕಾ ತಾನು ರಾತ್ರಿಗಳಲ್ಲಿ ಆಟವಾಡುವುದನ್ನು ಇಷ್ಟಪಡುತ್ತೇನೆ ಮತ್ತು ಗಡ್ಡ ಬಿಟ್ಟ ಉತ್ತಮ ಹಾಸ್ಯ ಪ್ರಜ್ಞೆಯಿರುವ ಹುಡುಗರನ್ನು ಪ್ರೀತಿಸುತ್ತೇನೆ ಎಂದು ಹೇಳಿದ್ದರು. ತಮ್ಮ ಬೆಡ್‌ರೂಮ್‌ ಸಿಕ್ರೇಟ್‌ ಬಗ್ಗೆ ಕೆಲವು ವಿವರಗಳನ್ನೂ ನೀಡಿದ್ದ ಹಾಟ್‌ ಬೋಲ್ಡ್‌ ಮಲೈಕಾ ಮೇಲಿರಲು ಇಷ್ಟ ಪಡುವುದಾಗಿಯೂ ಹೇಳಿದ್ದರು. 

610

ರಣವೀರ್ ಸಿಂಗ್: ತಮ್ಮ 12ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡೆ ಎಂದು ರಣವೀರ್ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ.

710

ಅರ್ಜುನ್ ಕಪೂರ್:  ಸೆಕ್ಸ್‌ಗಾಗಿ ಆಹಾರವನ್ನು ಬೇಕಾದರೂ ತ್ಯಜಿಸುವುದಾಗಿ ಕರಣ್ ಜೋಹರ್ ಚಾಟ್ ಶೋನಲ್ಲಿ ಸಂತೋಷದಿಂದ ಒಪ್ಪಿಕೊಂಡಿದ್ದರು ಅರ್ಜುನ್.

810

ಶಾಹಿದ್ ಕಪೂರ್: ಕಾಫಿ ವಿತ್ ಕರಣ್ಚಾ ಟ್ ಶೋನಲ್ಲಿ ಶಾಹಿದ್ ಸೆಕ್ಸ್‌ಗಾಗಿ ಕೆಲಸವನ್ನು ತ್ಯಜಿಸಲು ಸಿದ್ಧರಿದ್ದಾರೆ ಎಂದು ರೀವಿಲ್‌ ಮಾಡಿದ್ದರು.

910

ರಿಹಾನಾ: ರೋಲಿಂಗ್ ಸ್ಟೋನ್ಸ್‌ಗೆ ನೀಡಿದ ಸಂದರ್ಶನದಲ್ಲಿ ಗಾಯಕ ರಿಹಾನಾ ಅವರು ಮಲಗುವ ಕೋಣೆಯಲ್ಲಿ ವಿಧೇಯರಾಗಿರಲು ಇಷ್ಟಪಡುತ್ತಾರೆಂದಿದ್ದರು. 

1010

ಶೆರ್ಲಿನ್ ಚೋಪ್ರಾ: ಕಾಮಸೂತ್ರ ನಟಿ ಒಮ್ಮೆ ನಾನು ಕಮಿಟ್ಮೆಂಟ್‌ಗಳಿಗೆ ಹೆದರುತ್ತೇನೆ ಮತ್ತು ಲೈಂಗಿಕತೆಯನ್ನು ತಮ್ಮ ದೈಹಿಕ ಆನಂದಕ್ಕಾಗಿ ಮಾತ್ರ ಪ್ರೀತಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು 

click me!

Recommended Stories