ಲಕ್ಕಿ ಅಲಿ :
ಸುಂದರವಾದ ಧ್ವನಿಯನ್ನು ಹೊಂದಿರುವ ಗಾಯಕ, ಲಕ್ಕಿ ಅಲಿ, ಅನೇಕರ ಹೃದಯ ಗೆದ್ದಿದ್ದಾರೆ. ಆದರೆ ಸುರ್ ಚಿತ್ರದ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ತಪ್ಪು ಮಾಡಿದರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಯಶಸ್ವಿಯಾಗಲಿಲ್ಲ. ಅಂದಿನಿಂದ, ಲಕ್ಕಿ ಅಲಿ ತೆರೆ ಮೇಲೆ ಕಂಡಿದ್ದು ಕಡಿಮೆ.