ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇನ್‌ಸ್ಟಾಗ್ರಾಂನಲ್ಲಿ 50.2 ಮಿಲಿಯನ್ ಫಾಲೋವರ್ಸ್ ಪಡೆದುಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಮಾತ್ರವಲ್ಲದೇ ಟ್ಟಿಟರ್‌ನಲ್ಲಿ ಕೂಡ 13 ಮಿಲಿಯನ್ ಫಾಲೋವರ್ಸ್ ಹೊಂದಿರುವ ಈಕೆಗೆ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ದೀಪಿಕಾ ಪಡುಕೋಣೆ 50 ಮಿಲಿಯನ್ ಫಾಲೋವರ್ಸ್ ಮತ್ತು ಪ್ರಿಯಾಂಕ ಚೋಪ್ರಾ 54.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವುದು ಕ್ರಿಕೆಟರ್ ವಿರಾಟ್ ಕೊಹ್ಲಿ, 67 ಮಿಲಿಯನ್.
ಇತ್ತೀಚಿನ ದಿನಗಳಲ್ಲಿ ಲಾಕ್‌ಡೌನ್ ಹೇಗೆ ಕಳೆಯುತ್ತಿದ್ದಾರೆ ಎಂಬುದರ ಬಗ್ಗೆ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇನ್ನಿತ್ತರ ನಟಿಯರಿಗಿಂತ ಶ್ರದ್ಧಾ ಡಿಫರೆಂಟ್ ಆಗಲು ಕಾರಣವೇ ಆಕೆ ತನ್ನೆಲ್ಲಾ ಅಭಿಮಾನಿಗಳ ಮೆಸೇಜ್‌ಗೆ ಸ್ಪಂದಿಸುತ್ತಾರೆ.
ಯಾವುದರ ಬಗ್ಗೆಯೂ ಚಿಂತಿಸದೆ ಫೋಟೋ ಶೇರ್ ಮಾಡುತ್ತಾರೆ. ಹೆಚ್ಚಾಗಿ ಎಡಿಟ್ ಮಾಡುವುದಿಲ್ಲ.
ಅಷ್ಟೆ ಅಲ್ಲದೆ ತಮ್ಮ ಫಾಲೋವರ್ಸ್‌ಗೆ ಆರೋಗ್ಯದ ಬಗ್ಗೆ ಸಲಹೆ ನೀಡುತ್ತಾರೆ.
ನಟಿ ಆಲಿಯಾ ಭಟ್ 47.8 ಫಾಲೋವರ್ಸ್ ಹೊಂದಿದ್ದು ಕೆಲವೇ ದಿನಗಳಲ್ಲಿ ಆಕೆಯೂ 50 ಮಿಲಿಯನ್ ಮುಟ್ಟುವುದರಲ್ಲಿ ಅನುಮಾನವಿಲ್ಲ.
ಅಭಿಮಾನಿಗಳು ಧವ್ಯವಾದ ತಿಳಿಸಲು ಮಾಡಿರುವ ಫೋಟೋ ಕೊಲಾಜ್‌ಗಳನ್ನು ಶೇರ್ ಮಾಡುತ್ತಿದ್ದಾರೆ.
Suvarna News