Nepotismಗೆ ಮತ್ತೊಂದು ಸಾಕ್ಷಿ; ಓಟಿಟಿ ಮೀಟಿಂಗ್‌ನಲ್ಲೂ ಬಿಡಲಿಲ್ಲ ಇವರ ಬಾಲಿವುಡ್‌ ಮಾಫಿಯಾ!

Suvarna News   | Asianet News
Published : Jun 30, 2020, 04:18 PM IST

ಬಾಲಿವುಡ್‌ನಲ್ಲಿ ಬಹುನಿರೀಕ್ಷಿತ ಸಿನಿಮಾಗಳು ಲಾಕ್‌ಡೌನ್‌ನಿಂದಾಗಿ ಓಟಿಟಿಯಲ್ಲಿ ರಿಲೀಸ್‌ ಮಾಡಬೇಕೆಂದು ನಿರ್ಮಾಪಕರು ಹಾಗೂ ಚಿತ್ರ ನಟರು ನಿರ್ಧರಿಸಿದ್ದಾರೆ. ರಿಲೀಸ್‌ಗೆ ರೆಡಿಯಾಗಿರುವ 7 ಸಿನಿಮಾಗಳ ಬಗ್ಗೆ ಲೈವ್ ಚಾಟ್ ನಡೆಯಿತ್ತು, ಈ ಚಾಟ್‌ನಲ್ಲಿ ಬಿ-ಟೌನ್‌ ಟಾಪ್ ಸ್ಟಾರ್ ನಟ-ನಟಿಯರು ಮಾತ್ರ ಇದ್ದರೂ ಎಂಬ ಆರೋಪ ಕೇಳಿ ಬಂದಿದೆ.   

PREV
110
Nepotismಗೆ ಮತ್ತೊಂದು ಸಾಕ್ಷಿ; ಓಟಿಟಿ ಮೀಟಿಂಗ್‌ನಲ್ಲೂ ಬಿಡಲಿಲ್ಲ ಇವರ ಬಾಲಿವುಡ್‌ ಮಾಫಿಯಾ!

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ನೆಪೋಟಿಸಂ ವಿಚಾರದ ಬಗ್ಗೆ ಸಾಕ್ಷಿ ಎತ್ತಿ ಹಿಡಿದ ನಟ ಕುನಾಲ್.

210

 ಜೂನ್ 29ರಂದು ಡಿಸ್ನಿ-ಹಾಟ್‌ಸ್ಟಾರ್‌ ಬಾಲಿವುಡ್ ನ 7 ಸಿನಿಮಾಗಳನ್ನು ರಿಲೀಸ್‌ ಮಾಡುವುದಾಗಿ ಒಪ್ಪಿಕೊಂಡಿದೆ.

310

ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಮಾತನಾಡಲು ಅಜಯ್ ದೇವಗನ್, ಆಲಿಯಾ ಭಟ್, ಅಕ್ಷಯ್ ಕುಮಾರ್, ಹಾಗೂ ವರುಣ್ ಧವನ್ ಪಾಲ್ಗೊಂಡಿದ್ದರು.

410

ಆದರೆ ಲೈವ್‌ ಚಾಟ್‌ಗೆ ನಟ ಕುನಾಲ್‌ ಹಾಗೂ ವಿದ್ಯುತ್‌ರನ್ನು  ಆಹ್ವಾನಿಸಿರಲಿಲ್ಲ.

510

 ಆಲಿಯಾ ಭಟ್‌ಗಿಂತ ಹೆಚ್ಚಿನ ಸಿನಿಮಾದಲ್ಲಿ ಅಭಿನಯಿಸಿ ಹಿಟ್ ನೀಡಿರುವ ನಟ ಕುನಾಲ್‌ ಇಲ್ಲದ ಕಾರಣ ನೆಟ್ಟಿಗರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. 

610

ಕೊರೋನಾ ಸಮಯದಲ್ಲಿ ಬಾಲಿವುಡ್ ನಲ್ಲಿ 'ಇದೊಂದು ದೊಡ್ಡ ಬೆಳವಣಿಗೆ . ಮಾತುಕತೆ ನಡೆದಿರುವುದು 7 ಸಿನಿಮಾಗಳ ರಿಲೀಸ್ ಬಗ್ಗೆ ಅದರಲ್ಲಿ ಕೇವಲ 5 ಸ್ಟಾರ್‌ಗಳನ್ನು ಆಹ್ವಾನಿಸಲಾಗಿದ್ದು ಇನ್ನು ಎರಡು ಸಿನಿಮಾಗಳ ಬಗ್ಗೆ ಮಾತೇ ಇಲ್ಲ. ಇನ್ನೂ ಪ್ರಯಾಣ ತುಂಬಾನೇ ಇದೆ. ಈ ಸೈಕಲ್‌ ನಮ್ಮ ಕಡೆಗೂ ಬಂದೇ ಬರುತ್ತದೆ' ಎಂದು ವಿದ್ಯುತ್ ಟ್ಟೀಟ್ ಮಾಡಿದ್ದಾರೆ.

710

 'ಗೌರವ ಮತ್ತು ಪ್ರೀತಿಯನ್ನು ಸಂಪಾದಿಸಬೇಕು.  ಎಲ್ಲರನ್ನೂ ಸಮನಾಗಿ ನೋಡಿ, ಯಾರಿಗೆ ಯಾವುದರಲ್ಲಿ ಅದೃಷ್ಟ ಇದೆ ಎಂದು ತಿಳಿದಿರುವುದಿಲ್ಲ' ಎಂದು ಕುನಾಲ್ ಟ್ಟೀಟ್‌ ಮಾಡಿದ್ದಾರೆ.

810

ಈ ರೀತಿ ಸ್ಟಾರ್‌ಗಳು ಗುಂಪು ಮಾಡಿಕೊಂಡರೆ ಯುವ ಕಲಾವಿದರು ಹೇಗೆ ಬೆಳೆಯಬೇಕು ಎಂಬುದು ಅಭಿಮಾನಿಗಳ ಪ್ರಶ್ನೆ.

910

ಒಂದು ಲೈವ್ ಚಾಟ್‌ಗೆ ಒಬ್ಬ ಕಲಾವಿದನನ್ನು ಸೇರಿಸಿಕೊಳ್ಳಲು  ಸಾಧ್ಯವಾಗದವರು ನಿಜಕ್ಕೂ ಬಿ-ಟೌನ್‌ನಲ್ಲಿ ಉಳಿಯುವುದಕ್ಕೆ ಬಿಡುತ್ತಾರಾ? ಎಂದು ಪ್ರಶ್ನಿಸಿದ್ದಾರೆ.

1010

ಈ ಬಗ್ಗೆ ಲೈವ್‌ನಲ್ಲಿ ಪಾಲ್ಗೊಂಡ ಸ್ಟಾರ್ಸ್‌ಗಳಾಗಲಿ ಅಥವಾ ಹಾಟ್‌ ಸ್ಟಾರ್‌ ಪ್ರತಿಕ್ರಿಯೆ ನೀಡಿಲ್ಲ .

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories