23 ನವೆಂಬರ್ 2019ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಪ್ಪಿ-ಸಿಂಗ್.
ಆನ್ ಸ್ಕ್ರೀನ್ ಮಾತ್ರವಲ್ಲದೆ ಆಫ್ ಸ್ಕ್ರೀನ್‌ನಲ್ಲೂ ಸಿಕ್ಕಾಪಟ್ಟೆ ರೋಮ್ಯಾಂಟಿಕ್
ದೀಪಿಕಾಳನ್ನು ಬೇಬಿ ಹಾಗೂ ಡಿಪ್ಸ್ ಎಂದು ರಣ್ವೀರ್ ಸಿಂಗ್ ಕರೆಯುತ್ತಾರೆ.
ರಣ್ವೀರ್ ಸಿಂಗ್‌ನನ್ನು 'Handsome' ಎಂದು ಕರೆಯುವ ದೀಪಿಕಾ.
ಫ್ಯಾಮಿಲಿ ವಾಟ್ಸ್‌ಅಪ್ ಗ್ರೂಪ್ ಚ್ಯಾಟ್ ಅನ್ನು ಶೇರ್ ಮಾಡಿಕೊಂಡ ದೀಪಿಕಾ ಅದರಲ್ಲಿತ್ತು ರಣ್ವೀರ್ ಹೆಸರು.
ರಣ್ವೀರ್ ಸಿಂಗ್ ಸಂದರ್ಶನ್ ನೋಡಿ ಮೆಚ್ಚಿಕೊಂಡ ಕುಟುಂಬಸ್ಥರು.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಗ್ರೂಪ್ ಚ್ಯಾಟ್.
ದೀಪಿಕಾ ತಾಯಿಯನ್ನು ಅಮ್ಮ ಎಂದು ಕರೆದ ರಣ್ವೀರ್.
ಇಬ್ಬರು ಫ್ಯಾಮಿಲಿ ಪರ್ಸನ್ ಆಗಿರುವ ಕಾರಣ ಹೆಚ್ಚಾಗಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಾರೆ.
'ಹ್ಯಾಂಡ್ಸಮ್' ಹೆಸರನ್ನು ಹುಡುಗಿಯರು ತಮ್ಮ ಬಾಯ್ ಫ್ರೆಂಡ್‌ಗಳಿಗೆ ಕರೆಯಲು ಶುರು ಮಾಡಿದ್ದಾರೆ.
Suvarna News