Published : May 30, 2020, 10:16 PM ISTUpdated : May 30, 2020, 10:21 PM IST
ಮುಂಬೈ(ಮೇ. 30) ಸದಾ ವಿವಾದಗಳಿಂದಲೇ ಸುದ್ದಿ ಮಾಡುವ ನಟಿ ಸ್ವರಾ ಭಾಸ್ಕರ್ ಈ ಸಾರಿ ಮಾದರಿ ಕೆಲಸವೊಂದನ್ನು ಮಾಡಿದ್ದಾರೆ. ವಲಸೆ ಕಾರ್ಮಿಕರ ನೆರವಿಗೆ ಬಾಲಿವುಡ್ ನಟಿ ನಿಂತಿದ್ದಾರೆ. ಅಗತ್ಯ ವಸ್ತುಗಳನ್ನು ತಾವೇ ಖುದ್ದಾಗಿ ತಲುಪಿಸಿದ್ದಾರೆ.
ನಡೆದುಕೊಂಡು ತೆರಳಲು ಕಷ್ಟವಾಗಿದ್ದ ಕಾರ್ಮಿಕರಿಗೆ ಹೊಸ ಚಪ್ಪಲಿಗಳನ್ನು ಸ್ವರಾ ನೀಡಿದರು.

28
ಬಹುಭಾಷಾ ನಟ ಸೋನು ಸೂದ್ ಕಾರ್ಮಿಕರಿಗೆ ಬಸ್ ವ್ಯವಸ್ಥೆ ಮಾಡಿದ್ದರು. ಕೇರಳದಿಂದ ಒಂದಿಷ್ಟು ಜನರನ್ನು ಏರ್ ಲಿಫ್ಟ್ ಸಹ ಮಾಡಿಸಿದ್ದರು.

38
ಸ್ವರಾ ಭಾಸ್ಕರ್ ಮತ್ತು ಅವರ ತಂಡ ದೆಹಲಿಯಲ್ಲಿದ್ದ ಬಿಹಾರ ಮತ್ತು ಉತ್ತರ ಪ್ರದೇಶದ ಕೂಲಿ ಕಾರ್ಮಿಕರಿಗೆ ರೈಲ್ವೆ ಪ್ರಯಾಣದ ವ್ಯವಸ್ಥೆ ಮಾಡಿಸಿದ್ದಾರೆ.

48
ನಟ ಅಕ್ಷಯ್ ಕುಮಾರ್ ಸಹ ಕೊರೋನಾ ಹೋರಾಟಕ್ಕೆ ದೊಡ್ಡ ಮೊತ್ತದ ದೇಣಿಗೆ ನೀಡಿದ್ದರು.

58
ಒಂದುವರೆ ಸಾವಿರ ಜನರನ್ನು ವ್ಯವಸ್ಥಿತವಾಗಿ ಕಳುಹಿಸಲಾಗಿದ್ದು ಇನ್ನಷ್ಟು ಜನರನ್ನು ಕಳಿಸಲು ಸ್ವರಾ ಮುಂದಾಗಿದ್ದಾರೆ.

68
ಸ್ವರಾ ಭಾಸ್ಕರ್ ಹಸ್ತಮೈಥುನದ ದೃಶ್ಯ ದೊಡ್ಡ ಚರ್ಚೆಯಾಗಿತ್ತು.

78
ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿರುವಾಗ ನಾವು ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುವುದು ನಾಚಿಕೆಗೇಡು ಎಂದು ಸ್ವರಾ ಹೇಳಿದ್ದಾರೆ.

88
ಸ್ವರಾ ಭಾಸ್ಕರ್ 'ತನು ವೆಡ್ಸ್ ಮನು', 'ರಾಂಜ್ನಾ', 'ತನು ವೆಡ್ಸ್ ಮನು ರಿಟರ್ನ್ಸ್', 'ವೀರ್ ದಿ ವೆಡ್ಡಿಂಗ್ ನಲ್ಲಿ ಕಾಣಿಸಿಕೊಂಡು ಹೆಸರು ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.