ಅಬ್ಬಬ್ಬಾ! ಮಣಭಾರ ಇರೋ ದೀಪಿಕಾ ಪಡುಕೋಣೆ ಕಿವಿಯೋಲೆ ಬೆಲೆ ಎಷ್ಟಿರುತ್ತೆ ಗೊತ್ತಾ?

First Published | Oct 24, 2020, 3:11 PM IST

ಬಾಲಿವುಡ್‌ ಡಿಂಪಲ್ ಹುಡುಗಿ ದೀಪಿಕಾ ಪಡುಕೋಣೆ ಧರಿಸುವ ದುಬಾರಿ ಓಲೆಗಳ ಬಗ್ಗೆ ನೆಟ್ಟಿಗರಲ್ಲಿ ಅನುಮಾನ ಉಂಟಾಗಿದೆ. ಅದೇನು ಅಂತೀರಾ ಇಲ್ಲಿದೆ ನೋಡಿ....

ದೀಪಿಕಾ ಪಡುಕೋಣೆ ಡ್ರೆಸ್‌ಗೆ ತಕ್ಕಂತೆ ಕವಿಯೋಲೆಗಳನ್ನು ಮ್ಯಾಚ್ ಮಾಡಿಕೊಳ್ಳುತ್ತಾರೆ.
ಸಂಪ್ರದಾಯಿದ ಉಡುಪು ತೊಟ್ಟರೆ ಅತಿ ದೊಡ್ಡ ಗಾತ್ರದ ಕಿವಿಯೋಲೆ ಧರಿಸುತ್ತಾರೆ.
Tap to resize

ಮಾಡ್ರನ್‌ ಲುಕ್‌ಗೆ ಓಲೆ ಧರಿಸಿದ್ದರೂ ಸರಳವಾಗಿರುತ್ತದೆ.
ದೀಪಿಕಾ ಧರಿಸುವ ಓಲೆಗಳು ಟ್ರೆಂಡ್ ಕ್ರಿಯೇಟ್ ಮಾಡುವುದರಲ್ಲಿ ಅನುಮಾನವೇ ಇಲ್ಲ.
ಅದರಲ್ಲೂ 'ರಾಮ ಲೀಲಾ' ಚಿತ್ರದಲ್ಲಿ ಧರಿಸಿದ ಓಲೆಗಳು ತುಂಬಾನೇ ಟ್ರೆಂಡ್ ಆದವು. ಅದಕ್ಕೆ ರಾಮ ಲೀಲಾ ಓಲೆಗಳು ಎಂದೇ ಕರೆಯಲಾಗುತ್ತಿತ್ತು.
ದೀಪಿಕಾ ಹೆಚ್ಚಾಗಿ ಬಳಸುವುದು ಡಿಸೈನರ್ ಓಲೆಗಳಾಗಿರುವುದರಿಂದ ಅದರಂತೆಯೇ ಡಿಟ್ಟೋ ಮಾರುಕಟ್ಟೆಯಲ್ಲಿ ಸಿಗುವುದು ಕಷ್ಟ.
ಓಲೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ನೀಡುವ ದೀಪಿಕಾ ಸರಗಳನ್ನು ಚೋಕರ್ ರೀತಿಯಲ್ಲಿ ಧರಿಸುತ್ತಾರೆ.
ಕೆಲವೊಂದು ಅವಾರ್ಡ್ ಕಾರ್ಯಕ್ರಮದಲ್ಲಿ ರಣವೀರ್ ಸಿಂಗ್ ದೀಪಿಕಾ ಓಲೆ ಸರಿ ಮಾಡಿರುವ ವಿಡಿಯೋಗಳೂ ವೈರಲ್ ಆಗಿವೆ.
ಕೆಲ ವರ್ಷಗಳ ಹಿಂದೆ ದೀಪಿಕಾ ಬರೋಬ್ಬರಿ 12 ಸಾವಿರ ರೂ. ಓಲೆ ಧರಿಸಿದ್ದಕ್ಕೆ ಟ್ರೋಲ್ ಆಗಿದ್ದರು.
ದೀಪಿಕಾ ಧಿರಿಸುವ ಓಲೆಯ ಬೆಲೆಗೆ ಬಡವರು ತಿಂಗಳ ಜೀವನ ನಡೆಸಬಹುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು.

Latest Videos

click me!