ಸಬ್ಯಸಾಚಿ ಮುಖರ್ಜಿ ಭಾರತೀಯ ಫ್ಯಾಷನ್ ಕ್ಷೇತ್ರದ ದಿಗ್ಗಜ. ಜಗತ್ತಿನದ್ಯಾಂತ ಇವರ ಬ್ರಾಂಡ್ ಸಖತ್ ಫೇಮಸ್. ಬಾಲಿವುಡ್ ಗುಜಾರಿಶ್, ಬಾಬುಲ್, ಲಾಗಾ ಚುನಾರಿ ಮೇ ದಾಗ್, ರಾವನ್, ಇಂಗ್ಲಿಷ್ ವಿಂಗ್ಲಿಷ್ ಮುಂತಾದ ಚಿತ್ರಗಳಿಗೆ ಫ್ಯಾಷನ್ ಡಿಸೈನರ್ ಇವರು. ಸಬ್ಯಸಾಚಿ ವೆಡ್ಡಿಂಗ್ ಕಲೆಕ್ಷನ್ ಧರಿಸದೆ ಬಾಲಿವುಡ್‌ನ ಸೆಲೆಬ್ರೆಟಿಗಳ ಮದುವೆ ಕಂಪ್ಲೀಟ್ ಅಗೋದೇ ಇಲ್ಲ. ಇಲ್ಲಿದೆ ನೋಡಿ ಸಬ್ಯಸಾಚಿಯ ವೆಂಡಿಂಗ್ ಕಲೆಕ್ಷನ್‌ನಲ್ಲಿ ಮಿಂಚಿದವರ ಝಲಕ್.