ಬಾಲಿವುಡ್‌ನಲ್ಲಿ ಅನೇಕ ನಟಿಯರು ತಮ್ಮ ಗಂಡಂದಿರಿಗಿಂತ ಹೆಚ್ಚು ಶ್ರೀಮಂತರು. ಹೆಚ್ಚು ಜನಪ್ರೀಯ ಇಂತಹ 5 ನಟಿಯರ ಬಗ್ಗೆ ತಿಳಿಯಿರಿ...
ಐಶ್ವರ್ಯ ರೈ ಆಸ್ತಿ ಮೌಲ್ಯ 800 ಕೋಟಿ ರೂ., ಅಭಿಷೇಕ್ ಬಚ್ಚನ್ ಆಸ್ತಿ ಮೌಲ್ಯ 280 ಕೋಟಿ ರೂ. ಐಶ್ವರ್ಯ ರೈ ಹೆಚ್ಚು ಶ್ರೀಮಂತರು.
ದೀಪಿಕಾ ಪಡುಕೋಣೆ ಆಸ್ತಿ ಮೌಲ್ಯ ಸುಮಾರು 500 ಕೋಟಿ ರೂ., ರಣ್‌ವೀರ್ ಸಿಂಗ್ ಆಸ್ತಿ ಮೌಲ್ಯ 245 ಕೋಟಿ ರೂ. ದೀಪಿಕಾ ಭಾರತೀಯ ಚಿತ್ರರಂಗದಲ್ಲಿ ಶ್ರೀಮಂತ ನಟಿಯರಲ್ಲಿ ಒಬ್ಬರು.
ಕತ್ರಿನಾ ಕೈಫ್ ಆಸ್ತಿ ಮೌಲ್ಯ 224 ಕೋಟಿ ರೂ., ಅವರ ಗಂಡ ವಿಕ್ಕಿ ಕೌಶಲ್ ಆಸ್ತಿ ಮೌಲ್ಯ 41 ಕೋಟಿ ರೂ. ವಿಕ್ಕಿ ಸಕ್ಸಸ್ ಆದರೂ, ಕತ್ರಿನಾ ಅವರೇ ಹೆಚ್ಚು ಸಂಪಾದನೆ ಮಾಡಿದ ವ್ಯಕ್ತಿ.
ಆಲಿಯಾ ಭಟ್ ಆಸ್ತಿ ಮೌಲ್ಯ 550 ಕೋಟಿ ರೂ., ಅವರ ಗಂಡ ರಣಬೀರ್ ಸಿಂಗ್ ಆಸ್ತಿ ಮೌಲ್ಯ 245 ಕೋಟಿ ರೂ. ಅವರ ಸಂಪಾದನೆ ಇವರಿಗಿಂತ ತುಂಬಾ ಹೆಚ್ಚು.
Sushma Hegde