ವಿನೋದ್ ಖನ್ನಾ ಅವರ ಪುತ್ರ ಅಕ್ಷಯ್ ಖನ್ನಾ ಅವರಿಗೆ 45 ವರ್ಷ. ಮಾರ್ಚ್ 28, 1975 ರಂದು ಮುಂಬೈನಲ್ಲಿ ಜನಿಸಿದ ಅಕ್ಷಯ್ ಖನ್ನಾ 23 ವರ್ಷಗಳ ಹಿಂದೆ 1997 ರ 'ಹಿಮಾಲಯ ಪುತ್ರ' ಚಿತ್ರದ ಮೂಲಕ ಕರಿಯರ್ ಶುರುಮಾಡಿದ್ದರು. ಅಕ್ಷಯ್ ಖನ್ನಾ 'ಮೊಹಬ್ಬತ್' ಚಿತ್ರದಲ್ಲಿ, ಮಾಧುರಿ ದೀಕ್ಷಿತ್ ಜೊತೆ ನಟಿಸಿದ್ದಾರೆ. ಮಾಧುರಿ ದೀಕ್ಷಿತ್ ಅಕ್ಷಯ್ ಖನ್ನಾ ಮತ್ತು ತಂದೆ ವಿನೋದ್ ಖನ್ನಾ ಇಬ್ಬರೊಂದಿಗೂ ನಟಿಸಿದ ತಾರೆ. ಮಾಧುರಿ ವಿನೋದ್ ಖನ್ನಾ ಅವರೊಂದಿಗೆ 'ದಯಾವನ್' ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಮಾಧುರಿ ಮಾತ್ರವಲ್ಲ, ತಂದೆ ಮತ್ತು ಮಗ ಇಬ್ಬರೊಂದಿಗೂ ಸ್ಕ್ರೀನ್ ಶೇರ್ ಮಾಡಿಕೊಂಡ ಹಲವು ನಟಿಯರು ಬಾಲಿವುಡ್‌ನಲ್ಲಿದ್ದಾರೆ. ಅವರು ಯಾರು ತಿಳಿಯೋಣ ಬನ್ನಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.