ಪ್ರೀತಿಯಲ್ಲಿ ಬಿದ್ದು ಎರಡನೇ ಹೆಂಡತಿಯಾದ ಬಾಲಿವುಡ್‌ ಬೆಡಗಿಯರಿವರು!

First Published | Apr 7, 2020, 8:45 PM IST

ತೆರೆ ಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೆಲವು ಸಿನಿಮಾ ನಟಿಯರ ಲವ್‌ ಲೈಫ್‌ ತುಂಬಾ ಇಂಟರೆಸ್ಟಿಂಗ್‌. ಅವರ ಅಫ್‌ ಸ್ಕ್ರೀನ್‌ ಪ್ರೀತಿ ಕೂಡ ಜನರಿಗೆ ಮನರಂಜನೆ ಒದಗಿಸಿದೆ. ಮದುವೆಯಾದವನೊಂದಿಗೆ ಪ್ರೀತಿಯಲ್ಲಿ ಬಿದ್ದು, ಎರಡನೇಯ ಹೆಂಡತಿಯಾಗಿರುವ ಹಲವು ಉದಾಹರಣೆಗಳಿವೆ. ಡೈವೊರ್ಸಿಯನ್ನು ಮದುವೆಯಾಗಿರುವ ಅಥವಾ ಮೊದಲನೆಯ ಮದುವೆಯ ಡೈವೊರ್ಸ್‌ಗೆ ಕಾರಣರಾಗಿರುವ ಕೆಲವು ಫೇಮಸ್‌ ಬಾಲಿವುಡ್‌ ನಟಿಯರು ಇವರು.

ಪ್ರಕಾಶ್ ಕೌರ್ ಮದುವೆಯಾಗಿ 2 ಮಕ್ಕಳ ತಂದೆಯಾಗಿದ್ದ ಧರ್ಮೇಂದ್ರರನ್ನು ವರಸಿದ ಡ್ರೀಮ್‌ಗರ್ಲ್‌ ಹೇಮಾ ಮಾಲಿನಿ.
ಶಬಾನಾ ಅಜ್ಮಿ ಜೊತೆ ಮದುವೆಗೆ ಮುನ್ನ ಹನಿ ಇರಾನಿಯೊಂದಿಗೆ ಸಂಸಾರ ನೆಡೆಸಿದ್ದರು ಜಾವೇದ್ ಅಖ್ತರ್.
Tap to resize

ವಿವಾಹಿತ 2 ಮಕ್ಕಳ ತಂದೆ ಬೋನಿ ಕಪೂರ್ ಅವರನ್ನು ಪ್ರೀತಿಸಿ ಮದುವೆಯಾದ ಶ್ರೀದೇವಿ.
ರಾಣಿ ಮುಖರ್ಜ ಅದಿತ್ಯಾ ಚೋಪ್ರಾ ಅವರ ಎರಡನೇ ಹೆಂಡತಿ.
ಡೈವೋರ್ಸಿ ಶಕೀಲ್ ಲಡಾಕ್ ವರಿಸಿದ ಅಮೃತ ಅರೋರಾ.
ವಿಧುರ ಜಯ್‌ ಮೆಹ್ತಾರ ಪತ್ನಿಯಾದ ಜೂಹಿ ಚಾವ್ಲಾ.
2 ಮದುವೆಗಳನ್ನು ಮುರಿದುಕೊಂಡಿದ್ದ ಕರಣ್‌ ಸಿಂಗ್‌ ಗ್ರೋವೆರ್‌ ಅವರನ್ನು ಪ್ರೀತಿಸಿ ಮದುವೆಯಾದ ಬಿಪಾಶಾ ಬಸು.
ಕರೀಷ್ಮಾ ಕಪೂರ್‌ಳ ಗಂಡ ಸಂಜಯ್‌ ಕಪೂರ್‌ ಸಹ ಡೈವೋರ್ಸಿ. ಆದರೆ, ಇವರೊಟ್ಟಿಗೂ ಇಲ್ಲ ಕರೀಷ್ಮಾ ಈಗ.
ಲಾರಾ ದತ್ತಾ ಮದುವೆಯಾಗಿದ್ದು ವಿಚ್ಚೇದಿತ ಮಹೇಶ್ ಭೂಪತಿಯನ್ನು.
2 ಮಕ್ಕಳ ತಂದೆ ಬಾಬಿ ಚೌಧರಿಗೆ ಹೆಂಡತಿಯಾದ ಮಹಿಮಾ ಚೌಧರಿ.
ಬಾಲಿವುಡ್‌ ಹಾಟ್‌ ಬೆಡಗಿ ಗಂಡನಾಗಿ ಆರಿಸಿ ಕೊಂಡಿದ್ದು ಮಾದುವೆಯಾಗಿದ್ದ ರಾಜ್‌ ಕುದ್ರಾರನ್ನು.
ಸಿದ್ಧಾರ್ಥ್ ರಾಯ್‌ ಕಪೂರ್‌ಗೆ ವಿದ್ಯಾಬಾಲನ್‌ 3ನೇ ಹೆಂಡತಿ.
2 ಮಕ್ಕಳ ತಂದೆ ಅನಿಲ್‌ ಥಡಾನಿಯನ್ನು ಪ್ರೀತಿಸಿ ಮದುವೆಯಾದ ರವೀನಾ ಟಂಡನ್‌.
ನಟಿ ಅಮೃತಸಿಂಗ್‌ಗೆ ಡೈವೋರ್ಸ್‌ ನೀಡಿದ್ದ ಸೈಫ್‌ ಆಲಿ ಖಾನ್‌ ಅವರನ್ನು ಮದುವೆಯಾಗಿರುವ ಕರೀನಾ ಕಪೂರ್‌.

Latest Videos

click me!