ಹಾಟ್ ಲುಕ್​​​ನಲ್ಲಿ ಸೆಕ್ಸಿ ಪೋಸ್ ಕೊಟ್ಟ ಬೇಬಿ ಡಾಲ್: ಸೌಂದರ್ಯ ಎಂಬ ಪದ ಹುಟ್ಟಿದ್ದೇ ನಿನ್ನಿಂದ ಸನ್ನಿ ಎಂದ ಫ್ಯಾನ್ಸ್‌!

Published : Jan 30, 2024, 03:00 AM IST

ಭಾರತೀಯ ಸಿನಿರಂಗದ ಅತ್ಯಂತ ಬ್ಯೂಟಿಫುಲ್ ಮತ್ತು ಪ್ರತಿಭಾವಂತ ನಟಿಯರಲ್ಲಿ ಸನ್ನಿ ಲಿಯೋನ್ ಒಬ್ಬರು. ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಚೆಲುವೆ ಆಗಾಗ ಹೊಸ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಿರುತ್ತಾರೆ. 

PREV
17
ಹಾಟ್ ಲುಕ್​​​ನಲ್ಲಿ ಸೆಕ್ಸಿ ಪೋಸ್ ಕೊಟ್ಟ ಬೇಬಿ ಡಾಲ್: ಸೌಂದರ್ಯ ಎಂಬ ಪದ ಹುಟ್ಟಿದ್ದೇ ನಿನ್ನಿಂದ ಸನ್ನಿ ಎಂದ ಫ್ಯಾನ್ಸ್‌!

ನಟಿ ಹಾಗೂ ಮಾಜಿ ವಯಸ್ಕರ ಚಿತ್ರದ ಸೂಪರ್ ಸ್ಟಾರ್ ಸನ್ನಿ ಲಿಯೋನ್ ಅಂದ್ರೆ ಈಗಲೂ ಪಡ್ಡೆ ಹೈಕಳು ನಿದ್ದೆ ಬಿಡ್ತಾರೆ. ಯಾಕಂದ್ರೆ ಈ ನಟಿಗೆ ಅಷ್ಟು ಬೇಡಿಕೆ ಇದೆ, ಹಾಗೇ ಸನ್ನಿ ಈಗಲೂ 25ರ ಹರೆಯದ ಬ್ಯೂಟಿ ಕ್ವೀನ್ ರೀತಿ ಕಾಣಿಸುತ್ತಾಳೆ. ಹೀಗಾಗಿ ಸನ್ನಿ ಲಿಯೋನ್‌ಗೆ ಸಖತ್ ಬೇಡಿಕೆ ಕೂಡ ಇದೆ.

27

ನಟಿ ಸನ್ನಿ ಲಿಯೋನ್ ಕ್ಯೂಟ್‌ನೆಸ್ ನೋಡಿ ಕೋಟ್ಯಂತರ ಅಭಿಮಾನಿಗಳು ಅಟ್ಯ್ರಾಕ್ಟ್ ಆಗಿದ್ದಾರೆ. ಈಕೆ ಜೊತೆಗೆ ಒಂದು ಫೋಟೋ ಸಿಕ್ಕರೆ ಸಾಕಪ್ಪಾ ಎನ್ನುವಂತೆ ಅವರೆಲ್ಲ ಕಾಯ್ತಾ ಕೂತಿದ್ದಾರೆ. ಹೀಗಿದ್ದಾಗ ಸನ್ನಿ ಲಿಯೋನ್ ಇದೀಗ ಹೊಸ ಫೋಟೋಗಳನ್ನ ಶೇರ್ ಮಾಡಿದ್ದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಕೊಂಡಿದೆ. 

37

ನಿಯಾನ್ ಕಲರ್ ಪ್ಯಾಂಟ್, ಟಾಪ್, ಬ್ಲೇಜರ್ ಧರಿಸಿ ಸನ್ನಿ ಲಿಯೋನ್ ಪೋಸ್ ಕೊಟ್ಟಿದ್ದು, ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಫೋಟೋಸ್​ಗೆ ನೆಟ್ಟಿಗರು ಭಾರೀ ಲೈಕ್ಸ್ ಕೊಟ್ಟಿದ್ದಾರೆ.

47

ನಟಿ ಆಕರ್ಷಕವಾದ ಇಯರಿಂಗ್ಸ್ ಧರಿಸಿದ್ದರು. ಅದರೊಂದಿಗೆ ಉಂಗುರವನ್ನೂ ಧರಿಸಿದ್ದರು. ಇಷ್ಟೇ ಅಲ್ಲದೆ ಅವರ ನ್ಯೂಡ್ ಮೇಕಪ್ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅವರ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

57

ಸದ್ಯ ಲೇಟೆಸ್ಟ್ ಆಗಿಫೋಟೋಗಳನ್ನ ಶೇರ್ ಮಾಡಿರುವ ಸನ್ನಿ ಲಿಯೋನ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಹಾಗೇ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ ಈ ನಟಿ. ಹಸಿರು ಬಣ್ಣದ ಬಟ್ಟೆಗೆ ಹೊಸ ಸೌಂದರ್ಯ ನೀಡಿದ್ದಾರೆ ಹಾಟ್ ಬ್ಯೂಟಿ. 

67

ಸನ್ನಿಗೆ ಬಾಲಿವುಡ್ ಸಿನಿಮಾ ಮಾತ್ರವಲ್ಲ ಸೌತ್ ಇಂಡಿಯಾದ ಸಿನಿಮಾದಲ್ಲೂ ಭಾರಿ ಡಿಮ್ಯಾಂಡ್ ಇದೆ. ಹೀಗಾಗಿ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸನ್ನಿ. ಇದೇ ಕಾರಣಕ್ಕೆ ಅವರಿಗೆ ಭಾರಿ ಅಂದ್ರೆ ಭಾರಿ ದೊಡ್ಡ ಅಭಿಮಾನಿ ಬಳಗವೂ ಇದೆ. 

77

ವಿಶೇಷವಾಗಿ ಸನ್ನಿ ಲಿಯೋನ್ ಈಗಾಗಲೇ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ 'ಲವ್‌ ಯು ಆಲಿಯಾ' ಹಾಗೂ ಡಿಕೆ ಸಿನಿಮಾದಲ್ಲಿ ಸ್ಪೆಷಲ್‌ ಹಾಡಿಗೆ ನೃತ್ಯ ಮಾಡುವ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories