110
ಸಾರಾ ಅಲಿ ಖಾನ್ ಮೂಲತಃ ಮುಂಬೈ ಹುಡುಗಿ. ಹುಟ್ಟಿದ್ದು ಆಗಸ್ಟ್ 12, 1995 ರಲ್ಲಿ.

Subscribe to get breaking news alertsSubscribe 210
ತಂದೆ ಸೈಫ್ ಅಲಿ ಖಾನ್ ಹಾಗೂ ತಾಯಿ ಅಮೃತಾ ಸಿಂಗ್ ಮತ್ತು ತಮ್ಮ ಇಮ್ರಾನ್ ಅಲಿ ಖಾನ್

310
ಸಾರಾಗೆ ಪಿಜ್ಜಾ ಕಂಡ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಅದರಲ್ಲೂ ತಾಯಿ ಮಾಡಿದ ಬೇಸನ್ ಲಾಡು ಅಂದ್ರೆ ಪ್ರಾಣವಂತೆ!

410
ಸಾರಾಗೆ ಚಿತ್ರರಂಗದಲ್ಲಿ ರೋಲ್ ಮಾಡಲ್ ಅಂದ್ರೆ ಶ್ರೀದೇವಿ. ಆಕೆಯ ಚಾಂದಿನಿ ಚಿತ್ರ ಆಲ್ ಟೈಂ ಫೇವರೆಟ್.

510
ಸಾರಾ ತುಂಬಾ ಸೆನ್ಸಿಟಿವ್ ಹುಡ್ಗಿ, ಆಕೆಯನ್ನು ಸುಲಭವಾಗಿ ಅಳಿಸಬಹುದು!

610
ಸದಾ ಹಾಡುಗಳನ್ನು ಕೇಳುತ್ತಾ ಲೈಫ್ ಎಂಜಾಯ್ ಮಾಡುತ್ತಾರಂತೆ!

710
ಸಣ್ಣ ಪುಟ್ಟ ವಿಚಾರಕ್ಕೂ ಸಾರಾ ತುಂಬಾ ಚಿಂತಿಸುತ್ತಾರಂತೆ!

810
ನ್ಯೂಯಾರ್ಕ್ ತುಂಬಾ ಇಷ್ಟವಾದ್ರೂ ಭಾರತವನ್ನು ಹೆಚ್ಚಾಗಿ ನೋಡಬೇಕು ಎಂಬುವುದು ಇವರ ಆಸೆ

910
ಶೂಟಿಂಗ್ ಸೆಟ್ ಅಂತ ಮೊದಲು ಭೇಟಿ ನೀಡಿದ್ದು 2006 ರಲ್ಲಿ 'ಓಂಕಾರ್' ಚಿತ್ರಕ್ಕೆ

1010
ನಿರ್ದೇಶಕ ಸಂಜಯ್ ಲೀಲಾ ಬಾನ್ಸಾಲಿ ಜೊತೆ ಪೌರಾಣಿಕ ಚಿತ್ರದಲ್ಲಿ ಅಭಿನಯಿಸಬೇಕು ಎಂಬುದು ಸಾರಾ ಅಸೆ.