Published : May 25, 2020, 04:25 PM ISTUpdated : May 25, 2020, 04:27 PM IST
ಲಾಕ್ ಡೌನ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸುವ ಬೆಡಗಿಯರಿಗೇನೂ ಕಡಿಮೆ ಇಲ್ಲ. ಇವರು ನಿಕಿತಾ ಶರ್ಮಾ. ಬೆನ್ನು ಬರಹದಿಂದ ದೊಡ್ಡ ಸುದ್ದಿ ಮಾಡಿದ್ದಾರೆ. ಹಾಗಾದರೆ ಅಷ್ಟಕ್ಕೂ ಬೆನ್ನ ಮೇಲೆ ಅಂಥಾದ್ದೇನು ಬರೆದುಕೊಂಡಿದ್ದರು... ಮುಂದೆ ಹೇಳ್ತೆವೆ ಕೇಳಿ