ಕೊರೋನಾ ಬಂದ ಮೇಲಂತೂ ಬಾಲಿವುಡ್ ನಟಿಯರು ಸಿಕ್ಕಾಪಟ್ಟೆ ಟ್ರಾವೆಲ್ ಮಾಡ್ತಿದ್ದಾರೆ. ಲಾಕ್‌ಡೌನ್ ಆದ ಮೇಲೆ ಶೂಟಿಂಗ್, ಶೆಡ್ಯೂಲ್‌ಗಳಿಗೆಲ್ಲ ಒಮ್ಮೆ ಬ್ರೇಕ್ ಬಿದ್ದಿತ್ತು. ಆಗಿನಿಂದಲೂ ಟ್ರಾವೆಲ್ ಮಾಡ್ತಾ ಇದ್ದಾರೆ.