ಈಗಾಗಲೇ ಬಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೃತಿ ಸನೂನ್ ಅರ್ಜುನ್ ಕಪೂರ್ ಜೊತೆ ಪಾಣಿಪತ್ ಕದನ ಮಾಡಲು ರೆಡಿಯಾಗಿದ್ದಾರೆ. ಬಾಲಿವುಡ್ ನಲ್ಲಿ ಜೀರೋ ಸೈಜ್ ನಟಿ ಎಂದೇ ಖ್ಯಾತರಾಗಿರುವ ಕೃತಿ ಸನೂನ್ ಫೋಟೋ ಗ್ಯಾಲರ್ ಇಲ್ಲಿದೆ ನೋಡಿ.
'ಹೀರೋಪಂಥಿ' ಸಿನಿಮಾಗೆ Filmfare Award for Best Female Debut ಪ್ರಶಸ್ತಿ ಪಡೆದಿದ್ದಾರೆ.
'ಹೀರೋಪಂಥಿ' ಸಿನಿಮಾಗೆ Filmfare Award for Best Female Debut ಪ್ರಶಸ್ತಿ ಪಡೆದಿದ್ದಾರೆ.
511
ಬರೇಲಿ ಕಿ ಬರ್ಫಿ, ಲುಕಾ ಚುಪ್ಪಿ, ಹೌಸ್ ಫುಲ್ 4 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬರೇಲಿ ಕಿ ಬರ್ಫಿ, ಲುಕಾ ಚುಪ್ಪಿ, ಹೌಸ್ ಫುಲ್ 4 ಸಿನಿಮಾಗಳಲ್ಲಿ ನಟಿಸಿದ್ದಾರೆ.
611
'ಬರೇಲಿ ಕಿ ಬರ್ಫಿ' ಚಿತ್ರಕ್ಕಾಗಿ ಉತ್ತರ ಪ್ರದೇಶದ ಲೋಕಲ್ ಭಾಷೆಯನ್ನು ಕಲಿತಿದ್ದರು.
'ಬರೇಲಿ ಕಿ ಬರ್ಫಿ' ಚಿತ್ರಕ್ಕಾಗಿ ಉತ್ತರ ಪ್ರದೇಶದ ಲೋಕಲ್ ಭಾಷೆಯನ್ನು ಕಲಿತಿದ್ದರು.
711
ಅರ್ಜುನ್ ಕಪೂರ್ ಜೊತೆ 'ಪಾಣಿಪತ್' ಸಿನಿಮಾದಲ್ಲಿ ನಟಿಸಿದ್ದಾರೆ.
ಅರ್ಜುನ್ ಕಪೂರ್ ಜೊತೆ 'ಪಾಣಿಪತ್' ಸಿನಿಮಾದಲ್ಲಿ ನಟಿಸಿದ್ದಾರೆ.
811
'ಪಾಣಿಪತ್' ಸಿನಿಮಾದಲ್ಲಿ ಸದಾಶಿವ್ ರಾವ್ ಪತ್ನಿ ಪಾರ್ವಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಪಾಣಿಪತ್' ಸಿನಿಮಾದಲ್ಲಿ ಸದಾಶಿವ್ ರಾವ್ ಪತ್ನಿ ಪಾರ್ವಿ ಬಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
911
ಎತ್ತರ 5.9. ತೂಕ 56 ಕೆಜಿ ಸುತ್ತಳತೆ 33-27-34
ಎತ್ತರ 5.9. ತೂಕ 56 ಕೆಜಿ ಸುತ್ತಳತೆ 33-27-34
1011
ಮಿಸ್ ಮಾಡದೇ ವರ್ಕೌಟ್ ಮಾಡುವುದು ಇವರ ಸ್ಲಿಮ್ ಸೀಕ್ರೆಟ್
ಮಿಸ್ ಮಾಡದೇ ವರ್ಕೌಟ್ ಮಾಡುವುದು ಇವರ ಸ್ಲಿಮ್ ಸೀಕ್ರೆಟ್
1111
ಎಂಜಿನೀಯರಿಂಗ್ ಪದವೀಧರೆ
ಎಂಜಿನೀಯರಿಂಗ್ ಪದವೀಧರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.