ಅಂದಕಾರವನ್ನು ಅಳಿಸಿ ಮನದಲ್ಲಿ, ಮನೆಯಲ್ಲಿ ಬೆಳಕನ್ನು ನೀಡುವ ಹಬ್ಬ ದೀಪಾವಳಿ. ಸಡಗರ, ಸಂಭ್ರಮದದಿಂದ ಜನ ದೀಪಾವಳಿಯನ್ನು ಆಚರಿಸುತ್ತಿದ್ದಾರೆ. ದೀಪ ಹಚ್ಚಿ, ಪಟಾಕಿ ಹೊಡೆದು, ಬಂಧು ಮಿತ್ರರ ಜೊತೆ, ಸ್ನೇಹಿತರ ಜೊತೆ ಹಬ್ಬವನ್ನು ಸೆಲಬ್ರೇಟ್ ಮಾಡಲಾಗುತ್ತದೆ. ಸಿನಿಮಾ ತಾರೆಯರು, ಕ್ರಿಕೆಟ್ ತಾರೆಯರ ಮನೆಯಲ್ಲಿ ಹೇಗಿತ್ತು ಸಂಭ್ರಮ ಇಲ್ಲಿದೆ ನೋಡಿ.