ಯೋಗ ಮಾಡೋ ಗಂಡ ಬೇಕು, ಜಿಮ್ ಮಾಡೋನು ಬೇಡ ಎಂದ ಕ್ವೀನ್

Published : Oct 17, 2021, 10:32 PM IST

ಬಾಲಿವುಡ್ ನಟಿ ಕ್ವೀನ್ ಕಂಗನಾ ಮದುವೆ ಕನಸುಗಳಿವು ಜಿಮ್ ಮಾಡೋನು ಬೇಡ್ವಂತೆ, ಯೋಗ ಮಾಡೋನೇ ಬೇಕು

PREV
16
ಯೋಗ ಮಾಡೋ ಗಂಡ ಬೇಕು, ಜಿಮ್ ಮಾಡೋನು ಬೇಡ ಎಂದ ಕ್ವೀನ್

ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ವಿವಾಹದ ಕೆಲವು ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಅದೂ ಕಪಿಲ್ ಶರ್ಮಾ ಶೋನಲ್ಲಿ. ಜಾಗತಿಕ ವಿಚಾರ, ರಾಷ್ಟ್ರದಲ್ಲಿರೋ ಸಮಸ್ಯೆ ಬಗ್ಗೆ ಮಾತಾಡೋ ನಟಿ ಮದುವೆ ಬಗ್ಗೆ ಮಾತಾಡಿದ್ದು ಭಾರೀ ಅಪರೂಪ

26

ಆದರೆ ತಲೈವಿ ಪ್ರಮೋಷನ್‌ಗೆ ಕಪಿಲ್ ಶರ್ಮಾ ಶೋಗೆ ಬಂದಿದ್ದ ನಟಿಯ ಬಾಯ್ಬಿಡಿಸಿದ್ದು ಕಪಿಲ್ ಶರ್ಮಾ. ಅಂತೂ ಇಂತೂ ಆಪ್ಶನ್ಸ್ ಮುಂದಿಟ್ಟು ಮದುವೆಯ ಕೆಲವು ಐಡಿಯಾಸ್ ಕೇಳಿದ್ದಾರೆ.

36

ಕಪಿಲ್ ಶರ್ಮಾ ಕಂಗನಾ ಮದುವೆಯಾಗೋ ಭಾವೀ ಪತಿಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಆ ಸಂದರ್ಭ ಜಿಮ್ ಮಾಡೋನು ಬೇಕಾ ಅಥವಾ ಯೋಗ ಮಾಡೋನು ಬೇಕಾ ಎಂದು ಕೇಳಿದ್ದಾರೆ.

46

ಜಿಮ್ ಮಾಡೋ ಹುಡುಗ ಬೇಡವಂತೆ. ಯೋಗ ಮಾಡೋ ಹುಡುಗ ಬೇಕು ಎಂದಿದ್ದಾರೆ ಕಂಗನಾ ರಣಾವತ್. ಹಾಗೆಯೇ ಫ್ಯಾಮಿಲಿಯೋ ಅಥವಾ ಪಾರ್ಟಿ ಮಾಡೋನು ಬೇಕಾ ಎಂಬುದಕ್ಕೂ ಉತ್ತರಿಸಿದ್ದಾರೆ

56

ಕಂಗನಾಗೆ ಫ್ಯಾಮಿಲಿ ಟೈಪ್ ಗಂಡ ಬೇಕಂತೆ. ಪಾರ್ಟಿ ಮಾಡೋ ಪತಿ ಬೇಡ ಎಂದಿದ್ದಾರೆ ಕಂಗನಾ ರಣಾವತ್. ಹಾಗೆಯೇ ಕಂಜೂಸ್ ಪತಿಯೂ ಬೇಕಂತೆ

66

ಸ್ಟಾರ್ ನಟರು ಲಾಕ್‌ಡೌನ್, ಕೊರೋನಾ ನಂತರ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಹಿಂದೆ ಮುಂದೆ ನೋಡುತ್ತಿದ್ದರೆ ಕಂಗನಾ ತಮ್ಮ ಸಿನಿಮಾವನ್ನು ರಿಲೀಸ್ ಧೈರ್ಯ ತೋರಿಸಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories