'ಈ ಸಂಬಂಧವು 2012ರಲ್ಲಿ ಕೊನೆಗೊಂಡಾಗ, ನಾನು ಮುಗುಯಿತು ಅಂದು ಕೊಂಡಿದ್ದೆ. ಕ್ಯಾಶುಯಲ್ ಡೇಟಿಂಗ್‌ನ ಕಾನ್ಸೆಪ್ಟ್ ಪ್ರಯತ್ನಿಸಲು ನಾನು ಬಯಸುತ್ತಿದ್ದೆ. ನಾನು ಯಾರಿಗೂ ಉತ್ತರಿಸಲು ಇಷ್ಟಪಡಲಿಲ್ಲ. 'ನಮ್ಮ ನಡುವೆ ಕನೆಕ್ಷನ್ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ. ನಾನು ನಿನ್ನನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಆದರೆ ಅದನ್ನು ಓಪನ್ ಆಗಿ ಇಡಲು ಬಯಸುತ್ತೇನೆ. ನಾನು ಕಮ್ಮಿಟ್ಮೆಟ್ ಆಗಲು ಬಯಸುವುದಿಲ್ಲ. ಬೇರೆಯಾರಿಗಾದರೂ ನಾನು ಆಕರ್ಷಿತಳಾದರೆ ನಾನು ನನ್ನ ಕೆಲಸವನ್ನು ಮಾಡಲಿದ್ದೇನೆ,' ಎಂದು ರಣವೀರ್ ಮತ್ತು ನಾನು 2012ರಲ್ಲಿ ಭೇಟಿಯಾದಾಗ, ಹೇಳಿದ್ದೆ' ಎಂಬುದನ್ನು ರೀವಿಲ್ ಮಾಡಿದರು ದೀಪಿಕಾ.