Published : Aug 13, 2020, 05:20 PM ISTUpdated : Feb 15, 2021, 06:00 PM IST
ಆಲಿಯಾ ಭಟ್ ಸಡಕ್2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಸಂಜಯ್ ದತ್ ಮತ್ತು ಆದಿತ್ಯ ರಾಯ್ ಕಪೂರ್ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರವು ಆಗಸ್ಟ್ 28 ರಂದು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. ಬಹಳ ಸಮಯದ ನಂತರ, ಆಲಿಯಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹೇಶ್ ಭಟ್ ಮತ್ತು ಸೋನಿ ರಜ್ದಾನ್ ಮಗಳು ಆಲಿಯಾ ತಮ್ಮ ಹೆತ್ತವರ ಜೊತೆ ಇಲ್ಲ. ಹೌದು ನಟಿ ಆಲಿಯಾ ತಮ್ಮ ಸ್ವಂತ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿದೆ ನೋಡಿ ಆಲಿಯಾರ ಲಕ್ಷುರಿಯಸ್ ಮನೆಯ ಕೆಲವು ಫೋಟೋಗಳು.