ಜಾಕಿ & ಅನುಷ್ಕಾ ವಾಟರ್ ಬೇಬಿ ಅವತಾರ ಇದು..! ಇಲ್ನೋಡಿ ಫೋಟೋಸ್

First Published | Aug 13, 2020, 3:27 PM IST

ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಜಲಕನ್ಯೆಯರಾಗಿ ಮಿಂಚಿದ್ದಾರೆ. ಸ್ವಿಮ್ಮಿಂಗ್ ಮೂಡ್‌ನಲ್ಲಿ ಹೀಗಿರ್ತಾರೆ ಈ ಕ್ಯೂಟ್ ನಟಿಯರು

ಬಾಲಿವುಡ್ ನಟಿಯರಾದ ಅನುಷ್ಕಾ ಶರ್ಮಾ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಜಲಕನ್ಯೆಯರಾಗಿ ಮಿಂಚಿದ್ದಾರೆ.
ಸ್ವಿಮ್ಮಿಂಗ್ ಮೂಡ್‌ನಲ್ಲಿ ಹೀಗಿರ್ತಾರೆ ಈ ಕ್ಯೂಟ್ನಟಿಯರು
Tap to resize

ನಟಿಯರು ನೀರಿನಲ್ಲಿ, ಸ್ವಿಮ್ಮಿಂಗ್ ಪೂಲ್‌ನಲ್ಲಿ, ಬೀಚ್‌ ಪಕ್ಕ ಪೋಸ್‌ ಕೊಡೋದು ಹೊಸದೇನಲ್ಲ.
ನಟಿಯರಿಗೂ ನೀರಿನ ಫೋಟೋ ಶೂಟ್‌ಗೂ ಭಾರೀ ನಂಟು. ಬಾಲಿವುಡ್‌ನ ಬೆಡಗಿಯರು ನೀರಲ್ಲಿ ಎಂಜಾಯ್ ಮಾಡೋಕೆ ಫಸ್ಟ್.
ಅನುಷ್ಕಾ ಶರ್ಮಾ ಕೂಡಾ ವಾಟರ್ ಫೋಟೋ ಶೂಟ್‌ನಲ್ಲಿ ಮಿಂಚಿದ್ದಾರೆ.
ಜಾಕ್ವಲಿನ್ ನೀರಲ್ಲಿ ಆಡೋ ಫೋಟೋ ಕ್ಯೂಟ್ ಆಗಿ ಮೂಡಿ ಬಂದಿದೆ.
ಸ್ವಿಮ್ಮಿಂಗ್ ಸೂಟ್‌ನಲ್ಲಿ ಕ್ಯಾಂಡಿಡ್ ಫೋಟೋಸ್ ಅಂದವಾಗಿ ಮೂಡಿ ಬಂದಿದೆ.
ನೀರಿನ ಮಧ್ಯೆ ಥೇಟ್ ಮರ್ಮೈಡ್‌ನಂತೆ ಕಾಣಿಸ್ತಿರೋ ಜಾಕಿ
ಕ್ಯಾಂಡಿಡ್ ಫೋಟೋಸ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣ್ತಿರೋ ಜಾಕಿ

Latest Videos

click me!