ಶಾರೂಖ್, ರಣಬೀರ್‌ಗೂ ಡ್ರಗ್ಸ್ ಕಂಟಕ..! ಶೀಘ್ರ NCB ವಿಚಾರಣೆ

Published : Oct 01, 2020, 10:57 AM ISTUpdated : Oct 01, 2020, 05:59 PM IST

ಬಾಲಿವುಡ್‌ನ ತಾರೆಯರ ವಿಚಾರಣೆ ಮಾಡಿದ ಎನ್‌ಸಿಬಿ ಈಗ ಪ್ರಮುಖ ನಟರತ್ತ ಗಮನ ಹರಿಸಿದೆ. ಕಿಂಗ್ ಖಾನ್ ಶಾರೂಖ್, ರಣಬೀರ್ ಕಪೂರ್ ವಿಚಾರಣೆಯೂ ಸದ್ಯದಲ್ಲಿಯೇ ನಡೆಯಲಿದೆ ಎನ್ನಲಾಗಿದೆ

PREV
15
ಶಾರೂಖ್, ರಣಬೀರ್‌ಗೂ ಡ್ರಗ್ಸ್ ಕಂಟಕ..! ಶೀಘ್ರ NCB ವಿಚಾರಣೆ

ಬಾಲಿವುಡ್ ಸ್ಟಾರ್‌ಗಳಾದ ಶರೂಖ್ ಖಾನ್, ರಣಬೀರ್ ಕಪೂರ್, ಅರ್ಜುನ್ ರಾಂಪಲ್, ಡಿನೋ ಮೊರಿಯಾ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದಿದೆ.

25

35

ಎಸ್‌ಆರ್‌ಎ ಅಕ್ಷರದಿಂದ ಆರಂಭವಾಗುವ ನಟರ ವಿಚಾರಣೆ ನಡೆಯಲಿದೆ ಎಂಬ ಮಾತೂ ಇತ್ತು.

45

ಇದೀಗ ಎನ್‌ಸಿಬಿ ಈ ನಾಲ್ವರು ಪ್ರಮುಖ ನಟರಿಗೆ ಶೀಘ್ರವೇ ನೋಟಿಸ್ ಕಳುಹಿಸಲಿದೆ ಎನ್ನಲಾಗಿದೆ.

55

ಇತ್ತೀಚೆಗಷ್ಟೇ ಎನ್‌ಸಿಬಿ ದೀಪಿಕಾ, ಸಾರಾ, ಶ್ರದ್ಧಾ, ರಾಕುಲ್‌ ಪ್ರೀತ್‌ನನ್ನು ವಿಚಾರಣೆಗೊಳಪಡಿಸಿತ್ತು. ಇವರೆಲ್ಲರೂ ಡ್ರಗ್ಸ್ ತೆಗೆದುಕೊಂಡಿರುವುದನ್ನು ನಿಷೇಧಿಸಿದ್ದರು.

click me!

Recommended Stories