ಬಾಲಿವುಡ್ ಸಿಂಗಮ್ ಅಜೇಯ್ ದೇವಗನ್ ಯ್ಯೂನಿಕ್ ವ್ಯಾನಟಿ ವ್ಯಾನ್
First Published | Jul 22, 2020, 7:36 PM ISTಬಾಲಿವುಡ್ ನಟ ಅಜಯ್ ದೇವಗನ್ ಚಿತ್ರ ಸಿಂಗಮ್ ಬಿಡುಗಡೆಯು 9 ವರ್ಷಗಳನ್ನು ಪೂರೈಸಿದೆ. ಜುಲೈ 22, 2011 ರಂದು ಬಿಡುಗಡೆಯಾದ ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಗಿತ್ತು. ಈಗ ಅಜಯ್ ವ್ಯಾನಿಟಿ ವ್ಯಾನ್‌ನ ಫೋಟೋಗಳು ಬಹಿರಂಗ ಗೊಂಡಿದ್ದು, ಯ್ಯೂನಿಕ್ ಆಗಿರುವ ಈ ವ್ಯಾನ್ ಮೆಚ್ಚುಗೆ ಪಡೆಯುತ್ತಿದೆ.