Published : Aug 06, 2020, 10:58 AM ISTUpdated : Aug 06, 2020, 11:30 AM IST
ಬಿಗ್‌ಬಾಸ್ ಸೀಸನ್ 2ನ ಯಷಿಕಾ ಆನಂದ್ ತಮ್ಮ 21ನೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಬ್ಯೂಟಿಫೂಲ್ ಯಷಿಕಾ ಸ್ನೇಹಿತರು ಮತ್ತು ಕುಟುಂಬದ ಜೊತೆ ಕಳೆದ ಫನ್ ಮೊಮೆಂಟ್ಸ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇಲ್ನೋಡಿ ಫೋಟೋಸ್