5 ಸ್ಟಾರ್ ಹೋಟೆಲ್ ಮೇಲೆ ದಾಳಿ: ಸೆಕ್ಸ್ ರಾಕೆಟ್‌ನಲ್ಲಿ ಮೂವರು ಸೀರಿಯಲ್ ನಟಿಯರು

Published : Oct 25, 2020, 12:40 PM ISTUpdated : Oct 25, 2020, 01:16 PM IST

5ಸ್ಟಾರ್ ಹೋಟೆಲ್ ಮೇಲೆ ದಾಳಿ | ಹಗಲಲ್ಲೇ ನಡೀತಿತ್ತು ಹಸೀರಿಯಲ್ ನಟಿಯರ ಮಾರಾಟ | ಸೆಕ್ಸ್ ರಾಕೆಟ್ ಮೇಲೆ ದಾಳಿ

PREV
16
5 ಸ್ಟಾರ್ ಹೋಟೆಲ್ ಮೇಲೆ ದಾಳಿ: ಸೆಕ್ಸ್ ರಾಕೆಟ್‌ನಲ್ಲಿ ಮೂವರು ಸೀರಿಯಲ್ ನಟಿಯರು

ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ದಾಳಿ ನಡೆಸಿ ಸೆಕ್ಸ್ ರಾಕೆಟ್ ನಡೆಸುತ್ತಿದ್ದ ನಟಿಯನ್ನು ಬಂಧಿಸಿ ಮೂವರು ಕಿರುತೆರೆ ನಟಿಯರನ್ನು ಪಾರು ಮಾಡಿದ್ದಾರೆ.

26

ಮೂವರು ನಟಿಯರೂ ಕಿರುತೆರೆ ಧಾರವಾಹಿಗಳಲ್ಲಿ ನಟಿಸುತ್ತಿದ್ದರು.

36

ಬೆಲ್ಲಿ ಡ್ಯಾನ್ಸರ್ಸ್ ಮತ್ತು ಇಂಡಸ್ಟ್ರಿಯಲ್ಲಿ ನೆಲೆ ಕಾಣಲು ಕಷ್ಟಪಡುವ ಹೊಸ ಕಲಾವಿದರನ್ನು ಟಾರ್ಗೆಟ್ ಮಾಡಿ ಸೆಕ್ಸ್ ರಾಕೆಟ್‌ನಲ್ಲಿ ಬಳಸಲಾಗುತ್ತಿತ್ತು.

46

ನಕಲಿ ಗ್ರಾಹಕನನ್ನು ಕಳುಹಿಸಿ ಮೂವರು ಮಹಿಳೆಯರನ್ನು 10.50 ಲಕ್ಷಕ್ಕೆ ಖರೀದಿಸುವ ಡೀಲ್ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

56

ಸೀನಿಯರ್ ಅಧಿಕಾರಿ ಮಹೇಶ್ ತವಡೆ ನೃತೃತ್ವದ ತಂಡ 5ಸ್ಟಾರ್ ಹೋಟೆಲ್ ಮೇಲೆ ರೈಡ್ ನಡೆಸಿದ್ದಾರೆ.

66

ಅರೋಪಿಗಳನ್ನು ಬಂಧಿಸಿದ್ದಾರೆ.  ಐಪಿಸಿ ಹಾಗೂ ಅನೈತಿಕ ಮಾನವ ಸಾಗಣೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

click me!

Recommended Stories