ಸಿನಿಮಾಗಳಲ್ಲಿ ನಾಯಕರನ್ನು ನೋಡಿ ಮೆಚ್ಚಿಕೊಳ್ಳುತ್ತೇವೆ. ಅವರ ನಾಯಕಿರನ್ನು ನೋಡಿ ಜೋಡಿ ಸೂಪರ್ ಅನ್ನುತ್ತೀವಿ. ಆದರೆ ಸಿನಿಮಾ ಸ್ಟಾರ್‌ಗಳ ನಿಜ ಜೀವನದಲ್ಲಿ ನಾಯಕಿಯರೇ ಬೇರೆ ಇರ್ತಾರೆ ಅಂದರೆ ಅವರ ಪತ್ತಿಯರು. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟರ ಸುಂದರ ಮಡದಿಯರ ಪೋಟೋಗಳಲ್ಲಿವೆ. ತೆರೆ ಮಾಡೋ ಒಂದು ರೀತಿ ಮೋಡಿ ಮಾಡೋ ಈ ತಾರೆಯರಿಗೆ, ತೆರೆ ಹಿಂದೆ ಈ ಮಡದಿಯರೇ ನಾಯಕಿಯರು.