Janhvi Kapoor: ಹಾಟ್‌ ಪಿಂಕ್ ಸ್ಕಿನ್‌ಫಿಟ್ ಡ್ರೆಸ್‌ನಲ್ಲಿ ಬಾರ್ಬಿಯಾದ ಜಾಹ್ನವಿ

Published : Nov 07, 2021, 12:01 PM ISTUpdated : Nov 07, 2021, 02:43 PM IST

Janhvi Kapoor: ಪಿಂಕ್ ಡ್ರೆಸ್‌ನಲ್ಲಿ ಜಾಹ್ನವಿ ಸ್ಟೈಲಿಶ್ ಲುಕ್ ತಂಗಿಯ ಬರ್ತ್‌ಡೆಯಲ್ಲಿ ಥೇಟ್ ಬಾರ್ಬಿ ಥರ ಮಿಂಚಿದ ನಟಿ

PREV
16
Janhvi Kapoor: ಹಾಟ್‌ ಪಿಂಕ್ ಸ್ಕಿನ್‌ಫಿಟ್ ಡ್ರೆಸ್‌ನಲ್ಲಿ ಬಾರ್ಬಿಯಾದ ಜಾಹ್ನವಿ

ನಟಿ ಜಾಹ್ನವಿ ಕಪೂರ್(Janhvi Kapoor) ತಮ್ಮ ಸಹೋದರಿ ಖುಷಿ ಕಪೂರ್ ಅವರ 21 ನೇ ಹುಟ್ಟುಹಬ್ಬವನ್ನು ನವೆಂಬರ್ 5 ರಂದು ಆಚರಿಸಿದ್ದಾರೆ. ಪಾರ್ಟಿಯು ಸ್ಟಾರ್-ಸ್ಟಾಡ್ಡ್ ಅಫೇರ್ ಆಗಿತ್ತು. ಇಬ್ಬರೂ ಸಹೋದರಿ ತಮ್ಮ ಫ್ಯಾಷನ್ (Fashion) A-ಗೇಮ್ ತೋರಿಸಿದ್ದಾರೆ.

26

ಜಾಹ್ನವಿ ಹಾಟ್ ಪಿಂಕ್ ಉಡುಪಿನಲ್ಲಿ ಚಿಲ್ ಮಾಡಿದ್ದಾರೆ. ಸ್ಕಿನ್ ಫಿಟ್ ಉಡುಪಿನಲ್ಲಿ ಮಿಂಚಿದ ನಟಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿದ್ದಾರೆ.

36

ಫೋಟೋಶೂಟ್‌ನಿಂದ ತನ್ನ ಫೋಟೋಗಳನ್ನು ನಟಿ Instagramನಲ್ಲಿ ಶೇರ್ ಮಾಡಿದ್ದಾರೆ. ಖುಷಿಯ ಹುಟ್ಟುಹಬ್ಬದ ಪಾರ್ಟಿಗಾಗಿ ರೂಹಿ ನಟ ತನ್ನ ಸ್ಟೈಲಿಷ್ ಲುಕ್ ತೋರಿಸಿದ್ದಾರೆ. ಅವರು ಪೋಸ್ಟ್‌ಗೆ ಬಾರ್ಬಿ ಬೇಬಿ ಎಂದು ಕ್ಯಾಪ್ಶನ್ ನೀಡಿದ್ದಾರೆ.

46

ಜಾಹ್ನವಿ ಸರಳವಾದ ಆದರೆ ಸಂಪೂರ್ಣವಾಗಿ ಮನಮೋಹಕವಾದ ಸ್ಪಾಗೆಟ್ಟಿ-ಪಟ್ಟಿಯ ಮಿನಿ ಡ್ರೆಸ್ ಅನ್ನು ಬರ್ತ್‌ಡೇ ಬ್ಯಾಷ್‌ಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಫಿಗರ್-ಸ್ಕಿಮ್ಮಿಂಗ್ ಸಿಲೂಯೆಟ್‌ನೊಂದಿಗೆ ಬಂದಿದೆ.

56

ಜಾಹ್ನವಿ ತನ್ನ ಡ್ರೆಸ್ ಹೊಂದಿಕೆಯಾಗುವ ಹಾಟ್ ಪಿಂಕ್ ಹೀಲ್ಸ್ ಧರಿಸಿದ್ದರು. ನಟಿ ಪಚ್ಚೆಯಿಂದ ಅಲಂಕರಿಸಲ್ಪಟ್ಟ ಉಂಗುರ, ಬೆಳ್ಳಿಯ ಹೂಪ್ ಕಿವಿಯೋಲೆಗಳು ಮತ್ತು ನಿಯಾನ್ ನೀಲಿ ನೇಲ್ ಪಾಲಿಶ್ ಹಚ್ಚಿದ್ದರು. ತನ್ನ ಕೂದಲನ್ನು ನಯವಾದ ಪೋನಿಟೇಲ್‌ನಲ್ಲಿ ಕಟ್ಟಿಕೊಂಡು, ಜಾನ್ವಿ ನೋಟವನ್ನು ಕಂಪ್ಲೀಟ್ ಮಾಡಿದ್ದಾರೆ.

66

ತನ್ನ ಹಾಟ್ ಪಿಂಕ್ 'ಬಾರ್ಬಿ' ನೋಟಕ್ಕೆ ನ್ಯೂಡ್ ರೋಸ್ ಲಿಪ್ ಶೇಡ್, ಬ್ಲಶ್, ಮಸ್ಕರಾ ಬಳಸಿದ್ದರು. ಜಾಹ್ನವಿ ಕೊನೆಯ ಬಾರಿಗೆ ಹಾರರ್-ಕಾಮಿಡಿ ರೂಹಿಯಲ್ಲಿ ಕಾಣಿಸಿಕೊಂಡರು. ಅವರು ಗುಡ್ ಲಕ್ ಜೆರ್ರಿ, ತಖ್ತ್ ಮತ್ತು ದೋಸ್ತಾನಾ 2 ಸಿನಿಮಾ ಮಾಡುತ್ತಿದ್ದಾರೆ.

Read more Photos on
click me!

Recommended Stories